ಪ್ಲಸ್‌ವನ್ ಪ್ರವೇಶ ಅರ್ಜಿ ಸ್ವೀಕಾರ ನಾಳೆ ಕೊನೆ

ಕಾಸರಗೋಡು: ಪ್ಲಸ್ ವನ್ ಪ್ರವೇಶಕ್ಕಾಗಿ ಅರ್ಜಿ ಸ್ವೀಕಾರ ನಾಳೆ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ನಿನ್ನೆತನಕದ ಲೆಕ್ಕಾಚಾರದಂತೆ ರಾಜ್ಯದಲ್ಲಿ ಒಟ್ಟಾರೆಯಾಗಿ 4.15 ಲಕ್ಷ ವಿದ್ಯಾರ್ಥಿಗಳು ಪ್ಲಸ್ವನ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕಾಸರಗೋಡು ಜಿಲ್ಲೆಯ 19,596 ಮಂದಿ ಒಳ ಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page