ಬೆಳ್ಳೂರಿನಲ್ಲಿ ಐಕ್ಯರಂಗದ ಚುನಾವಣೆ ಕಚೇರಿ ಉದ್ಘಾಟನೆ

ಮುಳ್ಳೇರಿಯ:  ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ವಿಜಯಕ್ಕಾಗಿ ಬೆಳ್ಳೂರಿನಲ್ಲಿ ಚುನಾವಣೆ ಸಮಿತಿಯನ್ನು ಐಕ್ಯರಂಗದ  ಅಧ್ಯಕ್ಷ ಮಾಹಿನ್ ಕೇಳೋಟ್ ಉದ್ಘಾಟಿಸಿದರು. ಕೆ. ನೀಲಕಂಠನ್, ಎಂ. ಕುಂಞಂಬು ನಂಬ್ಯಾರ್, ಕೆ. ಖಾಲಿದ್, ಟಿ.ಎಂ. ಇಕ್ಬಾಲ್, ಎಸ್. ಮುಹಮ್ಮದ್, ಅಬ್ಬಾಸ್ ಅಲಿ, ಪಿ.ಕೆ. ಶೆಟ್ಟಿ, ಎನ್.ಎ. ಅಬ್ದುಲ್ಲ, ಅಶ್ರಫ್ ಭಾಗವಹಿಸಿದರು.

You cannot copy contents of this page