Politics

NationalPoliticsState

ವಿದೇಶಿ ಶಕ್ತಿಗಳು ಭಾರತದ ಚುನಾವಣೆ ಮೇಲೆ ಪ್ರಭಾವಬೀರಲೆತ್ನಿಸುತ್ತಿವೆ-ಪ್ರಧಾನಿ ಮೋದಿ

ಅಹಮ್ಮದಾಬಾದ್: ಭಾರತದ ಚುನಾವಣೆ ಮೇಲೆ  ಕೆಲವು ವಿದೇಶಿ ಶಕ್ತಿಗಳು ಪ್ರಭಾವ ಬೀರಲೆತ್ನಿಸು ತ್ತಿವೆಯೆಂದು  ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಅಹಮ್ಮದಾಬಾದ್‌ನಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದ ನಂತರ ಸುದ್ದಿಗಾರ

Read More
LatestNewsPoliticsREGIONAL

ಲೋಕಸಭಾ ಚುನಾವಣೆ: ಎಲ್ಲರೂ ಶುಭ ನಿರೀಕ್ಷೆಯಲ್ಲಿ; ಚೊಚ್ಚಲ ಮತದಾರರು ನಿರ್ಣಾಯಕ

ಕಾಸರಗೋಡು: ಲೋಕಸಭಾ ಚುನಾವಣೆಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿ ರುತ್ತದೆ. ಮೂರನೇ ಹಂತದ ಮತ ದಾನ ಮೇ 7ರಂದು ನಡೆಯ ಲಿದೆ. ಮೊದಲ ಹಾಗೂ ಎರಡನೇ

Read More
NewsPoliticsState

ಶಿಸ್ತುಕ್ರಮವಿಲ್ಲ: ಇ.ಪಿ. ಜಯರಾಜನ್‌ರಿಗೆ ಕ್ಲೀನ್ ಚಿಟ್ ನೀಡಿದ ಸಿಪಿಎಂ

ತಿರುವನಂತಪುರ: ಬಿಜೆಪಿ ನೇತಾರ ಇ.ಪಿ. ಜಯರಾಜನ್ ಬಿಜೆಪಿಯ ರಾಷ್ಟ್ರೀಯ ನೇತಾರರೊಂದಿಗೆ ಚರ್ಚೆ ನಡೆಸಿದ್ದರೆಂಬ ರೀತಿಯ ಹೇಳಿಕೆಗಳು ಹೊರಬಂದು ಅದು ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿರುವ ವೇಳೆಯಲ್ಲೇ ಅದರಲ್ಲಿ

Read More
NationalNewsPolitics

ಲೋಕಸಭಾ ಚುನಾವಣೆ  ಪ್ರಿಯಾಂಕ ಸ್ಪರ್ಧೆಗಿಲ್ಲ

ನವದೆಹಲಿ:  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿ ಲ್ಲವೆಂಬ ನಿಲುವು ವ್ಯಕ್ತಪಡಿಸಿ ದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Read More
LatestNewsPoliticsState

ಜಯರಾಜನ್ ವಿವಾದ: ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಸೋಮವಾರ

ತಿರುವನಂತಪುರ: ಎಲ್‌ಡಿಎಫ್ ಸಂಚಾಲಕರೂ, ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ಇ.ಪಿ. ಜಯ ರಾಜನ್ ಬಿಜೆಪಿ ಕೇಂದ್ರ ನೇತಾರನಾದ ಪ್ರಕಾಶ್ ಜಾವ್ದೇಕರ್ ರೊಂದಿಗೆ ನಡೆದ ಮಾತುಕತೆ ಪಕ್ಷದೊಳಗೆ

Read More
LatestNewsPoliticsState

ಇ.ಪಿ. ಜಯರಾಜನ್ ಬಿಜೆಪಿ ಸೇರಲು ಹಲವು ಬಾರಿ ಚರ್ಚೆ ನಡೆಸಿದ್ದರು-ಸುರೇಂದ್ರನ್

ತಿರುವನಂತಪುರ: ಎಡರಂಗದ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ಅವರು ಬಿಜೆಪಿ ಸೇರಲು ಈ ಹಿಂದೆ ಹಲವು ಬಾರಿ ಚರ್ಚೆ ನಡೆಸಿದ್ದಾರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್

Read More
LatestNewsPoliticsState

ದಲ್ಲಾಳಿಗಳ ಬಗ್ಗೆ ಇ.ಪಿ. ಹೆಚ್ಚು ಜಾಗ್ರತೆ ಪಾಲಿಸುತ್ತಿಲ್ಲ‘ಪಾಪಿಯ ಜತೆ ಶಿವ ನಿಂತರೂ ಶಿವನೂ ಪಾಪಿಯಾಗುತ್ತಾನೆ’- ಮುಖ್ಯಮಂತ್ರಿ

ಕಣ್ಣೂರು: ದಲ್ಲಾಳಿಯಾಗಿ ಕಾರ್ಯವೆಸಗುತ್ತಿರುವ ನಂದಕುಮಾರ್‌ನಂತಹ ವ್ಯಕ್ತಿಗಳ ಜತೆ ಸಿಪಿಎಂ ನೇತಾರ ಇ.ಪಿ. ಜಯರಾಜನ್‌ರ ನಂಟು ನಡೆಸಿದ ಕ್ರಮಕ್ಕೆ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಪಿ

Read More
NewsPoliticsREGIONAL

ವಿಧಾನಸಭಾ ಮಂಡಲಗಳಲ್ಲಿ ಮಹಿಳೆಯರಿಂದ ನಿಯಂತ್ರಿಸುವ ಐದು ಮತಗಟ್ಟೆಗಳು

ಕಾಸರಗೋಡು: ಜಿಲ್ಲೆಯ 5 ವಿಧಾನಸಭಾ ಮಂಡಲಗಳಲ್ಲಿ ಮಹಿಳೆಯರು ನಿಯಂತ್ರಿಸುವ ತಲಾ ಒಂದು ಬೂತುಗಳನ್ನು ಸಿದ್ಧಪಡಿಸಲಾಗಿದೆ. ಮಂಜೇಶ್ವರ ಮಂಡಲದಲ್ಲಿ 150ನೇ ಬೂತ್ ಹೋಲಿ ಫ್ಯಾಮಿಲಿ ಎಯ್ಡೆಡ್ ಸೀನಿಯರ್ ಬೇಸಿಕ್

Read More
LatestNewsPoliticsState

ಕೇರಳ ಮತಗಟ್ಟೆಗೆ: ಮೂರು ಒಕ್ಕೂಟಗಳಲ್ಲಿ ಜಯ ಸಾಧ್ಯತೆ ನಿರೀಕ್ಷೆ

ಕಾಸರಗೋಡು: ಉತ್ಸಾಹ ಹಾಗೂ ಸ್ಪರ್ಧೆ ತುಂಬಿದ ರಾಜಕೀಯ ವಾತಾವರಣದಲ್ಲಿ ಕೇರಳ ಇಂದು ಮತಗಟ್ಟೆಗೆ ಸಾಗಿದೆ. ಎರಡುಮುಕ್ಕಾಲು ಕೋಟಿ ಮತದಾರರಿಗಾಗಿ 25,000ಕ್ಕೂ ಅಧಿಕ ಬೂತ್ಗಳನ್ನು ಸಿದ್ಧಪಡಿಸಲಾಗಿದೆ. ಬೆಳಿಗ್ಗೆ 7ರಿಂದಲೇ

Read More
LatestNewsPoliticsREGIONALState

ಕೇರಳ ನಾಳೆ ಮತಗಟ್ಟೆಗೆ

ಕಾಸರಗೋಡು: ಒಂದೂವರೆ ತಿಂಗಳ ತನಕ ಮುಂದುವರಿದ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ 6 ಗಂಟೆಗೆ ಅದ್ದೂರಿಯ ತೆರೆಬಿದ್ದಿದೆ. ಮತದಾರರು ನಾಳೆ ಮತಗಟ್ಟೆಗೆ ತೆರಳಿ ತಮ್ಮ

Read More

You cannot copy content of this page