ಭಾರತ ವಿರೋಧಿ ಕೃತ್ಯ: ಒಂದೂವರೆ ವರ್ಷದಲ್ಲಿ ೧೮ ಉಗ್ರರು ವಿದೇಶದಲ್ಲಿ ಹತ್ಯೆ

ದೆಹಲಿ: ಭಾರತ ವಿರೋಧಿ ಕೃತ್ಯ ವೆಸಗಿದ್ದ ೧೮ ಭಯೋತ್ಪಾದಕರು ವಿದೇ ಶದಲ್ಲಿಕಳೆದ ಒಂದೂವರೆ ವರ್ಷದಲ್ಲಿ  ಅಪರಿಚಿತರಿಂದ ಕೊಲೆಗೈಯ್ಯಲ್ಪಟ್ಟಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹಲವು ಭಯೋತ್ಪಾದಕ ಸಂಘಟನೆಗಳ ನೇತಾರ ಮತ್ತು ಖಾಲಿಸ್ಥಾನಿ ಭಯೋತ್ಪಾದಕ ನೇತಾರರೂ ಒಳಗೊಂಡಿದ್ದಾರೆ. ವಿಶೇಷವೇನೆಂದರೆ  ಇವರೆಲ್ಲರೂ ಅವರ ದೇಶದಲ್ಲೇ ಅಪರಿಚಿತರಿಂದ ಕೊಲೆಗೈಯ್ಯಲ್ಪಟ್ಟಿದ್ದಾರೆ. ಕೆನಡಾದಲ್ಲಿ  ಹಲವು ಖಾಲಿಸ್ಥಾನಿ ಉಗ್ರರು ಹತ್ಯೆಗೀಡಾದರೆ ಪಾಕಿಸ್ತಾನದಲ್ಲಿ ಆ ದೇಶದ ಉಗ್ರರೂ ಒಬ್ಬರ ಹಿಂದೆ ಒಬ್ಬರಂತೆ ಕೊಲೆಗೈಯ್ಯಲ್ಪಟ್ಟಿದ್ದಾರೆ.

RELATED NEWS

You cannot copy contents of this page