ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್ ನಿಧನ

ನವದೆಹಲಿ:  ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಮನೋಹರ್ ಸಿಂಗ್ ಗಿಲ್ ಅವರು ಅನಾರೋಗ್ಯದಿಂದ ದಕ್ಷಿಣ ದೆಹಲಿ ಯ ಸಾಕೇತ್‌ನಲ್ಲಿರುವ ಡಿಮ್ಯಾಕ್ಸ್ ಆಸ್ಪತ್ರೆಯಲ್ಲಿ    ನಿಧನಹೊಂದಿ ದ್ದಾರೆ.  ನಾಳೆ ಅವರ ಅಂತ್ಯಕ್ರಿಯೆ ನಡೆಸಲಾಗುವುದೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

೧೯೨೬ ಡಿಸೆಂಬರ್‌ನಿಂದ ೨೦೦೧ ಜೂನ್ ತನಕ ಎಂ.ಎಸ್ ಗಿಲ್ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ  ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್ ಸರಕಾರದಲ್ಲಿ ಯುವ  ವ್ಯವಹಾರಗಳನ್ನು ಮತ್ತು ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಅನ್. ಇಂಡಿಯನ್ ಸಕ್ಸರ್ಸ್ ಸ್ಟೋರಿ ಅಗ್ರಿಕಲ್ಟರ್ ಆಂಡ್ ಕೋ-ಓಪರೇಟಿವ್ಸ್ ಎಂಬ ಕೃತಿಯನ್ನು ಬರೆದಿದ್ದಾರೆ.

RELATED NEWS

You cannot copy contents of this page