ಮೂರು ವಾರ್ಡ್‌ಗಳ ಉಪಚುನಾವಣೆ: ಮತದಾನ ಆರಂಭ

ಕಾಸರಗೋಡು:  ಕಾಸರಗೋಡು ನಗರಸಭೆಯ ಖಾಸೀಲೇನ್ ವಾರ್ಡ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಕೋಟೆಕುಂ ಜೆ, ಕಲ್ಲಂಗೈ ವಾರ್ಡ್‌ಗಳಿಗೆ ಉಪಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ.  ನಗರಸಭೆಯ ಖಾಸೀಲೇನ್ ವಾರ್ಡ್‌ನಲ್ಲಿ ೫ ಮಂದಿ ಅಭ್ಯರ್ಥಿ ಗಳು, ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಕೋಟೆಕುಂಜೆ ವಾರ್ಡ್‌ನಲ್ಲಿ ೬ ಮಂದಿ, ಕಲ್ಲಂಗೈ ವಾರ್ಡ್‌ನಲ್ಲಿ ೮ ಮಂದಿ ಅಭ್ಯರ್ಥಿ ಗಳು ಸ್ಪರ್ಧಾ ಕಣದಲ್ಲಿದ್ದಾರೆ. 

You cannot copy contents of this page