ರೈಲು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾವು
ಕಾಸರಗೋಡು: ರೈಲು ಢಿಕ್ಕಿಹೊಡೆದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ತಳಿಪರಂಬ ಉದಯಗಿರಿ ನಿವಾಸಿ ಅಭಿ ಕೆ ಬಿನು (25) ಸಾವನ್ನಪ್ಪಿದ ಯುವಕ. ಈತ ಖಾಸಗಿ ಸಂಸ್ಥೆಯ ಪಾರಾ ಮೆಡಿಕಲ್ ವಿದ್ಯಾರ್ಥಿ ಯಾಗಿದ್ದಾನೆ
ಹೊಸದುರ್ಗ ಕುಶಾಲ್ ನಗರದ ರೈಲು ಹಳಿಯಲ್ಲಿ ನಿನ್ನೆ ಈತ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾನೆ. ಮೃತನು ತಂದೆ ಬಿನು, ತಾಯಿ ಅಜಿತ, ಸಹೋದರ ಜಿಬಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಹೊಸದುರ್ಗ ಪೊಲೀಸರು ತನಿಖೆ ನಡೆಸಿದರು.