ವರ್ಕಾಡಿ, ಮಂಜೇಶ್ವರ ಪಂ.ನಲ್ಲಿ ಕುಡಿಯುವ ನೀರು ವಿತರಣೆ ಮೊಟಕು

ವರ್ಕಾಡಿ: ವರ್ಕಾಡಿ ಕುಡಿಯುವ ನೀರು ಯೋಜನೆಯ ಆನೆಕಲ್ಲು ಜಲ ಪ್ರಾಧಿಕಾರದ ಪಂಪಿಂಗ್ ಸ್ಟೇಷನ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ವರ್ಕಾಡಿ ಮತ್ತು ಮಂಜೇಶ್ವರ ಪಂಚಾಯತ್‌ಗಳಲ್ಲಿ ನಾಳೆಯಿಂದ 9ರವರೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಮೊಟಕಾಗಲಿದೆ ಎಂದು ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ. ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ಸೂಚನೆ ನೀಡಿದ್ದಾರೆ.

RELATED NEWS

You cannot copy contents of this page