ವಾಹನ ಪಾರ್ಕ್‌ಗೆ ನಿಷೇಧ

ಕಾಸರಗೋಡು: ಕಾಞಂಗಾಡ್- ಕಾಸರಗೋಡು ಓಲ್ಡ್ ಎಸ್.ಎಚ್ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದಾಗಿ ಕ್ಲಾಕ್ ಟವರ್‌ನಿಂದ ತೆರುವತ್ ವರೆಗಿನ ರಸ್ತೆ ಬದಿ ವಾಹನಗಳನ್ನು ನಿಲುಗಡೆಗೊಳಿಸುವುದು ಇಂದಿನಿಂದ ಇನ್ನೊಂದು ಸೂಚನೆ ಲಭಿಸುವವರೆಗೆ ನಿಷೇಧಿಸಲಾಗಿದೆ.  ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಪೂರ್ತಿಗೊಳಿಸಲು ವಶಪಡಿಸಿ ನಿರ್ಮಿಸಿದ ನಿರ್ಮಾಣಗಳು, ಗೂಡಂಗಡಿಗಳನ್ನು, ಇತರ ವ್ಯಾಪಾರಿಗಳು ಸ್ವಯಂ ಆಗಿ ಹೊರತುಪಡಿಸಬೇಕೆಂದು, ಕಾಮಗಾರಿಯಿಂದಾಗಿ ತೊಂದರೆಯಾಗುವ ಸಾರ್ವಜನಿಕರು ಸಹಕರಿಸಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ವಿನಂತಿಸಿದ್ದಾರೆ.

You cannot copy contents of this page