Kasaragod

KasaragodNewsREGIONAL

ಕಾಸರಗೋಡಿಗೆ 40 ವರ್ಷ: ಜಿಲ್ಲಾಧಿಕಾರಿಯಿಂದ ಗಿಡ ನೆಟ್ಟು ಜಿಲ್ಲಾ ಮಟ್ಟದ ಉದ್ಘಾಟನೆ

ಕಾಸರಗೋಡು: ಎಲ್ಲಾ ಇಲಾಖೆಗಳ ವಿವಿಧ ಕ್ಷೇಮ, ಸೇವಾ ಚಟುವಟಿಕೆಗಳು ಜನಸಾಮಾನ್ಯರಿಗೆ ಸರಿಯಾಗಿ ಲಭ್ಯಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದೂ ಅದಕ್ಕಾಗಿ ಎಲ್ಲಾ ನೌಕರರು ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನುಡಿದರು.

Read More
KasaragodNewsREGIONAL

ವಾಹನ ಪಾರ್ಕ್‌ಗೆ ನಿಷೇಧ

ಕಾಸರಗೋಡು: ಕಾಞಂಗಾಡ್- ಕಾಸರಗೋಡು ಓಲ್ಡ್ ಎಸ್.ಎಚ್ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದಾಗಿ ಕ್ಲಾಕ್ ಟವರ್‌ನಿಂದ ತೆರುವತ್ ವರೆಗಿನ ರಸ್ತೆ ಬದಿ ವಾಹನಗಳನ್ನು ನಿಲುಗಡೆಗೊಳಿಸುವುದು ಇಂದಿನಿಂದ ಇನ್ನೊಂದು ಸೂಚನೆ ಲಭಿಸುವವರೆಗೆ

Read More
GeneralKasaragodLatestState

ಮೂವರು ಸಹೋದರಿಯರು ಸೇರಿದಂತೆ ಐವರ ಪ್ರಾಣ ಅಪಹರಿಸಿದ ದಾರುಣ ಘಟನೆ: ಮರಣ ನಡೆದ ಮನೆಗೆ ಆಟೋ ರಿಕ್ಷಾದಲ್ಲಿ ತೆರಳುವಾಗ ನಡೆದ ಭೀಕರ ಅಪಘಾತ; ಬಸ್ ವಶಕ್ಕೆ, ಚಾಲಕ ಸೆರೆ

ಬದಿಯಡ್ಕ: ಬದಿಯಡ್ಕ  ಸಮೀಪದ ಪಳ್ಳತ್ತಡ್ಕದಲ್ಲಿ ನಿನ್ನೆ ಸಂಜೆ   ಭೀಕರ ವಾಹನ ಅಪಘಾತ ಸಂಭವಿಸಿದೆ. ಇದರಲ್ಲಿ  ಮೂವರು ಸಹೋದರಿಯರೂ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.  ಈ ಐವರು   ಮರಣ

Read More
KasaragodLatestNewsState

ಕಾಸರಗೋಡು ಆರ್.ಟಿ. ಕಚೇರಿಗೆ ಮಿಂಚಿನ ವಿಜಿಲೆನ್ಸ್ ದಾಳಿ: ನಗದು ವಶ

ಕಾಸರಗೋಡು: ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಷನ್‌ನಲ್ಲಿ ಕಾರ್ಯವೆಸಗುತ್ತಿರುವ ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಕಾಸರಗೋಡು ವಿಜಿಲೆನ್ಸ್ (ಜಾಗೃತದಳ) ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದ ತಂಡ ನಿನ್ನೆ

Read More
GeneralKasaragodLatestSports

ಕೆ. ಸುರೇಂದ್ರನ್ ನ್ಯಾಯಾಲಯಕ್ಕೆ ಇಂದೂ ಹಾಜರಾಗಿಲ್ಲ

ಕಾಸರಗೋಡು:ಮಂಜೇಶ್ವರ ವಿಧಾನಸಭಾ ಚುನಾವಣೆ ವಿಷಯದಲ್ಲಿ ಆರೋಪ ಹೊಂದಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಕೇಸಿನ ವಿಚಾರಣೆ ನಡೆಯುವ ನ್ಯಾಯಾಲ ಯಕ್ಕೆ ಇಂದೂ ಹಾಜರಾಗಲು ಸಾಧ್ಯತೆ ಇಲ್ಲ.

Read More
GeneralKasaragodNews

ಕುಂಬಳೆ ಎಸ್.ಐ, ಕುಟುಂಬಕ್ಕೆ ಕೊಲೆ  ಬೆದರಿಕೆ: ಆರೋಪಿಯ ಮಾಹಿತಿ ಲಭ್ಯ

ಕುಂಬಳೆ: ಕುಂಬಳೆ ಠಾಣೆಯಲ್ಲಿ ಎಸ್.ಐ ಆಗಿದ್ದ ರಜಿತ್ ಹಾಗೂ ಕುಟುಂಬಕ್ಕೆ ಕೊಲೆಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇದೀಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ

Read More
CRIMEGeneralKasaragodNewsREGIONAL

ರಬ್ಬರ್ ಶೀಟ್ ಸೇರಿದಂತೆ ೨.೩೦ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು: ಓರ್ವ ಸೆರೆ

ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರುನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ೧೫ ಕ್ವಿಂಟಾಲ್ ರಬ್ಬರ್ ಶೀಟ್ ಮತ್ತು ಮೂರು ಕ್ವಿಂಟಾಲ್ ಒಟ್ಟುಪಾಲಂ ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು

Read More
GeneralKasaragodNewsState

ಶಬರಿಮಲೆ: ಅರವಣ ಪ್ರಸಾದದಲ್ಲಿ ಕೀಟನಾಶಕ ಅಂಶವಿಲ್ಲ ಸೇವನೆಗೆ ಯೋಗ್ಯ- ಕೇಂದ್ರ ಆಹಾರ ಪ್ರಾಧಿಕಾರ

ತಿರುವನಂತಪುರ: ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ವಿತರಿಸಲಾಗುವ ಅರವಣ ಪಾಯಸ (ಪ್ರಸಾದ)ದಲ್ಲಿ ಕೀಟನಾಶಕದ ಅಂಶವಿಲ್ಲವೆಂದೂ, ಈ ಪ್ರಸಾದ ಸೇವನೆಗೆ ಯೋಗ್ಯವಾಗಿದೆ ಎಂದು ಕೇಂದ್ರ ಆಹಾರ ಸುರಕ್ಷಾ ಪ್ರಾಧಿಕಾರ

Read More
CrimeGeneralKasaragodNews

ಬೈಕ್ ಕದ್ದು ಬಿಡಿಭಾಗಗಳನ್ನು ಮಾರಾಟ: ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಬೈಕ್‌ಗಳನ್ನು ಕದ್ದು ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ  ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತೃಶೂರು ನಿವಾಸಿಯಾಗಿದ್ದಾನೆ. ಆರು ತಿಂಗಳ ಹಿಂದೆ ಕಾಸರಗೋಡು

Read More
GeneralKasaragodLatestNewsREGIONAL

ರೈಲಿಗೆ ಮತ್ತೆ ಕಲ್ಲೆಸೆತ

ಕುಂಬಳೆ: ರೈಲಿಗೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳ ಅಟ್ಟಹಾಸ ಎಗ್ಗಿಲ್ಲದೆ ಇನ್ನೂ ಮುಂದುವರಿದಿದೆ. ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ ರಾತ್ರಿ ಸುಮಾರು ೯

Read More

You cannot copy content of this page