ಶತಾಯುಷಿ ನಿಧನ

ಕುಂಬಳೆ: ಕಿದೂರು ಪೊಸಒಕ್ಕೆಲ್ ನಿವಾಸಿ ಶತಾಯುಷಿ ಮಹಾಲಿಂಗ ರೈ (೧೦೦) ನಿಧನ ಹೊಂದಿದರು. ಮೈಸೂರು ಎರಡನೇ ಮಹಾಯುದ್ಧದ ಕಾಲದಲ್ಲಿ ಅಲ್ಪ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಮುಂಬೈಯಲ್ಲಿ  ಉದ್ಯೋಗದಲ್ಲಿದ್ದ ಇವರು ಬಳಿಕ ಪೊಸ ಒಕ್ಕೆಲ್‌ನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದರು.

ಮೃತರು ಪತ್ನಿ ವಿಜಯ ರೈ, ಮಕ್ಕಳಾದ ಕಬಿರ್ ರೈ, ಭರತ್ ರೈ, ರಾಮಕೃಷ್ಣ ರೈ, ಈಶ್ವರಿ ರೈ, ಅನ್ನಪೂರ್ಣೇಶ್ವರಿ ರೈ, ತನುಜಾ, ಪ್ರಕಾಶ್ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page