ಕಾಸರಗೋಡು: ೨೪ ಗ್ರಾಂ ಗಾಂಜಾ ದೊಂದಿಗೆ ವಿದ್ಯಾನಗರ ಚಾಲಾ ರಸ್ತೆ ಕಾನತ್ತುಕರೆಯ ಅಬ್ದುಲ್ ಕರೀಂ (೪೮) ಎಂಬಾತನನ್ನು ಕಾಸರಗೋಡು ಅಬಕಾರಿ ಎಕ್ಸೈಸ್ ಇನ್ಸ್ಪೆಕ್ಟರ್ ಪಿ.ಜಿ. ರಾಧಾ ಕೃಷ್ಣನ್ರ ನೇತೃತ್ವದ ತಂಡ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದೆ.
You cannot copy contents of this page