ಎಸ್ಎಸ್ಎಲ್ಸಿ: ಜಿಲ್ಲೆಯಲ್ಲಿ ನೂರು ಶೇಕಡಾ ಶಾಲೆಗಳು

ಕಾಸರಗೋಡು ಜಿಎಚ್ಎಸ್ ಎಸ್ ಫಾರ್ ಗರ್ಲ್ಸ್ (92), ಕುಂಜ ತ್ತೂರು ಜಿವಿಎಚ್ಎಸ್ಎಸ್ (94), ಶಿರಿಯ ಜಿಎಚ್ಎಸ್ಎಸ್ (49), ಬಂಗ್ರಮAಜೇಶ್ವರ ಜಿಎಚ್ಎಸ್ಎಸ್ (55), ಪೈವಳಿಕೆ ನಗರ ಶಾಲೆ (182), ಆಲಂಪಾಡಿ ಜಿಎಚ್ಎಸ್ಎಸ್ (76), ಇರಿ ಯಣ್ಣಿ ಜಿವಿಎಚ್ಎಸ್ಎಸ್ (168), ಬಂದಡ್ಕ ಜಿಎಚ್ಎಸ್ (134), ಮೊಗ್ರಾಲ್ ಜಿವಿಎಚ್ ಎಸ್ಎಸ್ (253), ಅಡೂರು ಜಿಎಚ್ಎಸ್ ಎಸ್ (173), ಪಾಂಡಿ ಜಿಎಚ್ಎಸ್ ಎಸ್ (42), ದೇಲಂಪಾಡಿ ಜಿವಿಎಚ್ಎಸ್ಎಸ್ (61), ಪಡ್ರೆ ಜಿಡಿಎಚ್ಎಸ್ಎಸ್ (27), ಆದೂರು ಜಿಎಚ್ಎಸ್ಎಸ್ (67), ಮುಳ್ಳೇರಿಯ ಜಿವಿಎಚ್ಎಸ್ಎಸ್(164), ಕಾರಡ್ಕ ಜಿವಿಎಚ್ಎಸ್ಎಸ್ …

ಎಸ್ಎಸ್ಎಲ್ಸಿ ಪರೀಕ್ಷೆ ಉತ್ತೀರ್ಣರಾಗಿರುವುದು 4.24 ಲಕ್ಷ ಮಂದಿ, ಪ್ಲಸ್ವನ್ ಸೀಟು 4.74 ಲಕ್ಷ

ಕಾಸರಗೋಡು: ರಾಜ್ಯದಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ. 99.5 ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ 4,24,583 ವಿದ್ಯಾರ್ಥಿಗಳು ತಮ್ಮ ಮಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.ಹೈಯರ್ ಸೆಕೆಂಡರಿಯಲ್ಲಿ 4,41,887 ಸೀಟುಗಳು ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ 33,030 ಸೀಟುಗಳು ಸೇರಿ ಪ್ಲಸ್ವನ್ನಲ್ಲಿ ಒಟ್ಟು 4,74,917 ಸೀಟುಗಳಿವೆ. ಅಂದರೆ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಸಂಖ್ಯೆಗಿAತಲೂ ಹೆಚ್ಚು ಸೀಟುಗಳು ಹೈಯರ್ ಸೆಕೆಂಡರಿ ವಿಭಾಗದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ ಯಾಗಿ ಈಬಾರಿ 4,26,697 …

ಎಸ್ಎಸ್ಎಲ್ಸಿ: ಜಿಲ್ಲೆಯಲ್ಲಿ ಶೇ. 99.57 ಮಂದಿ ಉತ್ತೀರ್ಣ; ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದ 20,348 ವಿದ್ಯಾರ್ಥಿಗಳು

ಕಾಸರಗೋಡು:ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದವರಲ್ಲಿ ಶೇ. 99.57ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 20,400 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಇದರಲ್ಲಿ 20,348 ಮಂದಿ ಉತ್ತೀರ್ಣರಾಗಿ ತಮ್ಮ ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. 2422 ಮಂದಿ ಎಲ್ಲಾ ವಿಷಯಗಳಲ್ಲಿ ಫುಲ್ ಎ ಪ್ಲಸ್ ಪಡೆದಿದ್ದಾರೆ.ಕಳೆದ ವರ್ಷ ಜಿಲ್ಲೆಯಲ್ಲಿ 20,473 ಮಂದಿ ಹಾಗೂ 2023ರಲ್ಲಿ 19,466 ಮಂದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ರಾಜ್ಯ ಮಟ್ಟದಲ್ಲಿ ಕಳೆದ ವರ್ಷ ಕಾಸರಗೋಡು ಜಿಲ್ಲೆ 11ನೇ ಸ್ಥಾನ ಪಡೆದಿದ್ದರೆ ಈ ಬಾರಿ ಎಂಟನೇ …

ನೀರ್ಚಾಲು ಶಾಲೆಯ 20 ಮಂದಿಗೆ ಎಲ್ಲಾ ವಿಷಯಗಳಲ್ಲಿ ಎಪ್ಲಸ್

ಬದಿಯಡ್ಕ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 178 ಮಂದಿ ಪರೀಕ್ಷೆ ಬರೆದಿದ್ದು 176 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 99% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ಕೃಷ್ಣ ಎನ್, ಅನ್ಸಿಟ ರೋಡ್ರಿಗಸ್ , ಆನ್ಸನ್ ವಿಯೋನ್ ಕ್ರಾಸ್ತ, ಅರವಿಂದ, ಅರೊನ್ ಫ್ರೆಂಕ್ ಕ್ರಾಸ್ತಾ, ಆಶಾ ಪ್ರಿಯಾ ಲೋಬೋ, ಭಾರಧ್ವಾಜ್ ಎಸ್, ದೀಕ್ಷಿತ್ ಎಂ, ಡೆಲಿಶಿಯಾ ಕ್ರಾಸ್ತಾ, ಗ್ರೆನಿಶ ರೊಡ್ರಿಗಸ್ ಕೆ, ಹಿತೇಶ್ …

ವಿ.ಹಿಂ.ಪದಿಂದ ಪೇಟೆ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರಾರ್ಥನೆ

ಕಾಸರಗೋಡು: ಭಾರತದ ರಕ್ಷಣೆಗೆ ಹಾಗೂ ದುಷ್ಟ ಶಕ್ತಿಯನ್ನು ನಿಗ್ರಹಿಸಲು, ವೀರ ಯೋಧರಿಗೆ ಹೋರಾಡಲು ಆತ್ಮ ಧೈರ್ಯ ತುಂಬಲು ಹಾಗೂ ಕಾಶ್ಮೀರದ ಘಟನೆಯಲ್ಲಿ ಮಡಿದವರ ಆತ್ಮ ಶಾಂತಿ, ಕುಟುಂಬಕ್ಕೆ ದುಃಖವನ್ನು ಸಹಿಸುವಂತ ಶಕ್ತಿ ತುಂಬಲು ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವಹಿಂದೂ ಪರಿಷತ್ ಕಾಸರಗೋಡು ನಗರ ಘಟಕದ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಯಿತು. ನಗರಸಭೆ ಸದಸ್ಯೆ ಶ್ರೀಲತಾ ಟೀಚರ್, ವಿ.ಎಚ್.ಪಿ. ನಗರ ಘಟಕ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ …

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಶಿಲಾಮಯ ಗರ್ಭಗೃಹಕ್ಕೆ ಶಿಲಾನ್ಯಾಸ

ಕಾಸರಗೋಡು : ಕೂಡ್ಲು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾದಿಗಳ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಶಿಲಾಮಯ ಗರ್ಭಗುಡಿಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ನಡೆಸಿದರು. ತಂತ್ರಿ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ, ಆಡಳಿತ ಮೊಕೆ್ತÃಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ಜೀರ್ಣೋ ದ್ಧಾರ ಸಮಿತಿ ಪದಾಧಿಕಾರಿಗಳಾದ ಡಾ. ಅನಂತ ಕಾಮತ್, ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಮೋಹನ್ ರಾಜ್ ಕಾಳ್ಯಂಗಾಡು, ಹರೀಶ್ ಕೊಳ್ಕೇಬೈಲು, …

ಬೇಡಗಂನಲ್ಲಿ ಯುವಕ ಹಾಗೂ ಪೊಲೀಸ್‌ಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳನ್ನು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹ

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಾಡ್ ಅರಿಚ್ಚೆಪ್ಪು ಎಂಬಲ್ಲಿ ಅಧ್ಯಾಪಕ ದಂಪತಿಗಳಿಗೆ ಹಲ್ಲೆಗೈಯ್ಯಲು ಯತ್ನಿಸಿದ ವಿಷಯ ತಿಳಿದು ತಲುಪಿದ ಯುವಕ ಹಾಗೂ ಪೊಲೀಸ್‌ನನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸ ಲಾಯಿತು. ಅರಿಚ್ಚೆಪ್ಪು ಪುಳಿಕ್ಕಾಲ್ ಹೌಸ್‌ನ ಜಿಷ್ಣು ಸುರೇಶ್ ಯಾನೆ ಸುರೇಶ್ (24), ಸಹೋದರ ವಿಷ್ಣು ಸುರೇಶ್ (25) ಎಂಬಿವರಿಂದ ಬೇಡಗಂ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ಅವರ ನೇತೃತ್ವದಲ್ಲಿ ಮಾಹಿತಿ ಸಂಗ್ರಹಿಸಲಾಯಿತು. ಘಟನೆ ನಡೆದ ಸ್ಥಳ, …

ಗುಡ್ಡೆಯಿಂದ ಮಣ್ಣು ಅಗೆದು ಸಾಗಾಟ ದಂಧೆ ವ್ಯಾಪಕ

ಕಾಸರಗೋಡು: ಮಡಿಕೈ ಕೊರಂಙನಾಡಿ ಎಂಬಲ್ಲಿ ಗುಡ್ಡೆ ಅಗೆದು ಭಾರೀ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸುವುದನ್ನು ಪತ್ತೆಹಚ್ಚ ಲಾಗಿದೆ. ನಾಗರಿಕರು ನೀಡಿದ ಮಾಹಿತಿ ಮೇರೆಗೆ ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋ ತ್‌ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಪರಿಶೀಲನೆ ವೇಳೆ  ಭಾರೀ ಪ್ರಮಾಣದ ಮಣ್ಣು ಕೊಳ್ಳೆಯನ್ನು ಪತ್ತೆಹಚ್ಚಿದ್ದಾರೆ. ಕೊರಂಙನಾಡಿ ಯುವಶಕ್ತಿ ಕ್ಲಬ್‌ನ ಸಮೀಪದಲ್ಲಿರುವ  ಸ್ಥಳದಿಂದ ಅಪಾಯಕಾರಿ ರೀತಿ ಯಲ್ಲಿ ಮಣ್ಣು ಅಗೆದು ಸಾಗಿಸ ಲಾಗಿದೆ. ಮುಂಜಾನೆ ಹೊತ್ತಿನಲ್ಲಿ ಆರಂಭಗೊಳ್ಳುವ ಮಣ್ಣು ಅಗೆಯುವ ಕೆಲಸ ರಾತ್ರಿ ವರೆಗೆ ಮುಂದುವ ರಿಯುತ್ತಿರುವುದಾಗಿ ಹೇಳಲಾಗುತ್ತಿದೆ. …

ಸಾಕುನಾಯಿ ಪರಚಿ ಗಾಯ : ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಆಲಪ್ಪುಳ: ಸಾಕುನಾಯಿ ಪರಚಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ತಗಳಿ ದೇವಸ್ವಂ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಸೂರಜ್ (17) ಮೃತಪಟ್ಟ ದುರ್ದೈವಿ. ಸಂಬಂಧಿಕರ ಮನೆಗೆ ಹೋಗಿದ್ದ ಈತನಿಗೆ ನಾಯಿ ಪರಚಿ ಗಾಯಗೊ ಳಿಸಿತ್ತು. ಆದರೆ ಅದನ್ನು ಆತ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅನಂತರ ಆತನಿಗೆ ಅಸೌಖ್ಯ ಕಾಣಿಸಿಕೊಂಡಿದೆ. ತಪಾಸಣೆ ನಡೆಸಿದಾಗ ನಾಯಿ ಪರಚಿದ ಪರಿಣಾಮ ಉಂಟಾದ ಗಾಯವೇ ಅಸೌಖ್ಯಕ್ಕೆ ಕಾರಣವೆಂದು ತಿಳಿದು ಬಂದಿದೆ. ಕೂಡಲೇ ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ …

ವೈದ್ಯರುಗಳ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ: 450 ಔಷಧ ಅಂಗಡಿಗಳ ಲೈಸನ್ಸ್ ಅಮಾನತು

ತಿರುವನಂತಪುರ: ವೈದ್ಯರುಗಳ ಲಿಖಿತ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ ಮಾಡಿದ ರಾಜ್ಯದ ಅಂಗಡಿಗಳ ಲೈಸನ್ಸ್‌ನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಇದರ ಹೊರತಾಗಿ ಐದು ಔಷಧ ಅಂಗಡಿಗಳ ಲೈಸನ್ಸ್‌ಗಳನ್ನು ರದ್ದುಪಡಿಸಲಾಗಿದೆ. ಆಂಟಿ ಬಯೋಟಿಕ್ ಔಷಧಗಳ ಅಮಿತ ಸೇವನೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಹಾಗೂ ರೋಗ ದೇಹದಲ್ಲಿ ಪ್ರತಿರೋಧಕ ಶಕ್ತಿಗಳನ್ನು ಕಡಿಮೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮಿತವಾದ  ರೀತಿಯಲ್ಲಿ ಆಂಟಿ ಬ್ಯಾಟಿಕ್ ಔಷಧ  ಸೇವನೆಯನ್ನು ತಡೆಗಟ್ಟುವ ಕ್ರಮದಂತೆ ವೈದ್ಯರ ಲಿಖಿತ ಚೀಟಿಗಳಿಲ್ಲದೆ ಯಾವುದೇ ಆಂಟಿ ಬಯೋಟಿಕ್ ಔಷಧಗಳನ್ನು …