ವಿವಾದ ಸೃಷ್ಟಿಸುತ್ತಿರುವುದು ಭಾರತಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲಾಗದವರು- ನವ್ಯಾ ಹರಿದಾಸ್
ಕಾಸರಗೋಡು: ವಂದೇ ಭಾರತ್ ರೈಲಿನಲ್ಲಿ ದೇಶಭಕ್ತಿ ಗಾನಾಲಾಪನೆಯನ್ನು ವಿವಾದ ಮಾಡುತ್ತಿರುವವರು ಭಾರತ ಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲು ಸಾಧ್ಯವಾಗದವರಾಗಿ ದ್ದಾರೆಂದು, ಈ ಮೊದಲು ಭಾರತಮಾತೆಯ ಛಾಯಾಚಿತ್ರದ ಮುಂದೆ ಪುಷ್ಪಾರ್ಚನೆಯನ್ನು ವಿವಾದಗೊಳಿಸಿರುವುದು ಇದೇ ಗುಂಪು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ನುಡಿದರು. ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಜ್ಯಾರಿಗೊಳಿಸುವ ಮಹಿಳಾ ಕಲ್ಯಾಣ ಯೋಜನೆಗಳ ಪಿತೃತ್ವವನ್ನು ವಹಿಸಿಕೊಳ್ಳಲು ಮಾತ್ರವೇ ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು. ಕಳೆದ ಒಂದು ವಾರದಲ್ಲಿ …
Read more “ವಿವಾದ ಸೃಷ್ಟಿಸುತ್ತಿರುವುದು ಭಾರತಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲಾಗದವರು- ನವ್ಯಾ ಹರಿದಾಸ್”