ಪುತ್ತಿಗೆ ಪಂಚಾಯತ್‌ನಲ್ಲಿ ಎಡರಂಗ ಬೆಂಬಲಿತ ಅವಳಿ ಮತಗಳು ವ್ಯಾಪಕವೆಂದು ದೂರು: ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್
ಕುಂಬಳೆ: ಪುತ್ತಿಗೆ ಪಂಚಾಯತ್ ನಲ್ಲಿ ಈ ಮೊದಲು ವಾಸಿಸಿದ್ದವರು ಬಳಿಕ ವಿವಾಹವಾಗಿ ಹೋದವರಿಗೆ ವ್ಯಾಪಕ ವಾಗಿ ಅವಳಿ ಮತಗಳಿರುವುದಾಗಿ ದೂರ ಲಾಗಿದೆ. ಈ ರೀತಿಯ ಅವಳಿ ಮತ ಗಳನ್ನು ಹೊರತುಪಡಿಸಲು ಲಿಖಿತವಾಗಿ ದೂರು ನೀಡಿದ್ದರೂ ಸಿಪಿಎಂ ಬೆಂಬಲಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್ ಪುತ್ತಿಗೆ ಪಂಚಾಯತ್ ಸಮಿತಿ ಪದಾಧಿ ಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಊರಿನ ಲ್ಲಿಲ್ಲದ ಮತದಾರರನ್ನು ಯಾದಿಯಿಂದ ತೆರವುಗೊಳಿಸಲು ಪಂಚಾಯತ್ಗೆ ಅರ್ಜಿ ನೀಡಲಾಗಿತ್ತು.ಇವರು ಹಿಯ ರಿಂಗ್ಗೆ …