ಪಣಂಬೂರು ಕಡಲ ತೀರದಲ್ಲಿ ಕಳ್ಳತನ: ಬಾಲಕ ಸೆರೆ; 3.33ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕಳವುಗೈದಿದ್ದ 3.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ಗಳನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.ಈ ತಿಂಗಳ 24ರಂದು ಸ್ವಾತಿ ನಂದಿಪಳ್ಳಿ ತಮ್ಮ ಸ್ನೇಹಿತ ರೋಹಿತ್ ನೆಮ್ಮಲೆಟ್ಟಿ ಅವರೊಂದಿಗೆ ಪಣಂಬೂರು ಕಡಲತೀರಕ್ಕೆ ತಲುಪಿದ್ದರು. ತಮ್ಮ ಚಿನ್ನದ ಸರ (12 ಗ್ರಾಂ), ಲಾಕೆಟ್ (2 ಗ್ರಾಂ), ತಲಾ 2 ಗ್ರಾಂನ ಎರಡು ಉಂಗುರಗಳು, 4 ಗ್ರಾಂನ ಕಿವಿಯೋಲೆಗಳು, ಒಂದು ಮೊಬೈಲ್ ಫೋನ್, ರೋಹಿತ್ ಅವರ …
Read more “ಪಣಂಬೂರು ಕಡಲ ತೀರದಲ್ಲಿ ಕಳ್ಳತನ: ಬಾಲಕ ಸೆರೆ; 3.33ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ”