ಬಿಜೆಪಿಗೆ ಸಹಾಯ ಒದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆ-ರಮೇಶ್ ಚೆನ್ನಿತ್ತಲ
ಕಾಸರಗೋಡು: ಬಿಜೆಪಿಗೆ ಸಹಾಯವೊದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆಯೆಂದು ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್‌ಗೆ ಶೇ. 40ರಷ್ಟು ಮತಗಳು ಲಭಿಸಿದ್ದವು. ಎಡರಂಗಕ್ಕೆ ಶೇ. 45ರಷ್ಟು ಮತ ಲಭಿಸಿದರೆ ಬಿಜೆಪಿಗೆ ಶೇ. 14ರಷ್ಟು ಮತಗಳು ಲಭಿಸಿತ್ತು. ಆದರೆ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಲಭಿಸಿದ ಮತಗಳ ಶೇಕಡಾವಾರು ೧೦ಕ್ಕೆ ಕುಸಿದಿದೆ. ಅಂದರೆ ಕಳೆದ ವಿಧಾನಸ ಭಾ ಚುನಾವಣೆಯಲ್ಲಿ ಬಿಜೆಪಿಯ …
Read more “ಬಿಜೆಪಿಗೆ ಸಹಾಯ ಒದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆ-ರಮೇಶ್ ಚೆನ್ನಿತ್ತಲ”