ಮನೆಯಂಗಳದಿಂದ ಕಳವುಗೈದ ಕಾರು: ಮಣ್ಣಾರ್‌ಕಾಡ್‌ನಲ್ಲಿ ಪತ್ತೆ; ಮೂವರ ಸೆರೆ
ಕಾಸರಗೋಡು: ಉಳಿಯತ್ತಡ್ಕ ಬಳಿಯ ಇಜ್ಜತ್‌ನಗರದ ಮೊಹಮ್ಮದ್ ಮುಸ್ತಫ ಎಂಬವರ ಮನೆ ಅಂಗಳದಿಂದ ಈ ತಿಂಗಳ ೧ರಂದು ರಾತ್ರಿ ಕಳವುಗೈದ ಟೊಯೋಟೊ ಗ್ಲಾನ್ಸರ್ ಕಾರನ್ನು ಪಾಲಕ್ಕಾಡ್‌ನ ಮಣ್ಣಾರ್‌ಕಾಡ್‌ನಲ್ಲಿ ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳನಾಡ್ ಮೇಲ್ಪರಂಬ ಕೆಜಿಎನ್ ಕ್ವಾರ್ಟರ್ಸ್ ನಿವಾಸಿ ರಂಜಾನ್ ಸುಲ್ತಾನ್ ಬಶೀರ್ (25), ಮೂಲತಃ ತಳಂಗರೆ ತೆರುವತ್ ನಿವಾಸಿ ಹಾಗೂ ಈಗ ಮೇಲ್ಪರಂಬದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಹಮ್ನಾಸ್ ಟಿ.ಎಚ್. (24), ಮತ್ತು ಪಾಲಕ್ಕಾಡ್ ಮಣ್ಣಾರ್‌ಕಾಡ್ …
Read more “ಮನೆಯಂಗಳದಿಂದ ಕಳವುಗೈದ ಕಾರು: ಮಣ್ಣಾರ್‌ಕಾಡ್‌ನಲ್ಲಿ ಪತ್ತೆ; ಮೂವರ ಸೆರೆ”