ಜಿಲ್ಲೆಯಲ್ಲಿ ಒಟ್ಟು 436 ಸೂಕ್ಷ್ಮ ಸಂವೇದಿ, 97 ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳು

436 sensitive and 97 highly sensitive polling stations in the district ಕಾಸರಗೋಡು: ಕಾಸರಗೋಡು ಸೇರಿದಂತೆ ೭ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 11ರಂದು ಮತದಾನ ನಡೆಯಲಿರುವಂತೆಯೇ ಅದಕ್ಕಿರುವ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಪೂರ್ತೀಕರಿಸಲಾಗಿದೆ. 5,24,022 ಪುರುಷ ಹಾಗೂ 5,88,156 ಮಹಿಳಾ ಮತದಾರರು, 12 ಮಂಗಳಮುಖಿ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದಾರೆ. ಇದರಲ್ಲಿ 129 ಅನಿವಾಸಿ ಕೇರಳೀಯ ಮತದಾರರೂ ಒಳಗೊಂಡಿದ್ದಾರೆ. ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 11,12,190 ಮತಗಟ್ಟೆಗಳನ್ನು ಸಜ್ಜೀಕರಿಸಲಾಗಿದೆ. ಒಟ್ಟು 6584 …

17ರ ಹರೆಯದ ಬಾಲಕಿ ಮುಂದೆ ನಗ್ನತೆ ಪ್ರದರ್ಶನ : ತಾಯಿಯ ಸಹೋದರನ ವಿರುದ್ಧ ಪೋಕ್ಸೋ ಕೇಸು

ಮುಳ್ಳೇರಿಯ: ತಾಯಿಯ ಸಹೋದರ ಹಾಗೂ ತಾಯಿ ಮಧ್ಯೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ 17ರ ಹರೆಯದ ಬಾಲಕಿಯ ವಿರುದ್ಧ  ನಗ್ನತಾ ಪ್ರದರ್ಶನ ನಡೆಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.  34ರ ಹರೆಯದ ತಾಯಿಯ ಸಹೋದರನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿಯ ತಾಯಿ ಹಾಗೂ ಮಾವ ನೆರೆಕರೆ ಮನೆಗಳಲ್ಲಿ ವಾಸಿಸುತ್ತಿದ್ದು, ನಿನ್ನೆ ಇವರಿಬ್ಬರ ಮಧ್ಯೆ ಜಗಳ, ವಾಗ್ವಾದವುಂಟಾಗಿತ್ತು. ಬಾಲಕಿ ಮಧ್ಯ ಪ್ರವೇಧಿಸಿದಾಗ ಈತ ಮುಂಡು ಎತ್ತಿ ತೋರಿಸಿ ನಗ್ನತೆ …

ಕೋಳಿ ಅಂಕಕ್ಕೆದಾಳಿ : ನಗದು ಸಹಿತ ಓರ್ವ ಸೆರೆ

ಮಂಜೇಶ್ವರ: ವರ್ಕಾಡಿ ತೌಡುಗೋಳಿ ಸಮೀಪ ಸಾರ್ವ ಜನಿಕ ಸ್ಥಳದಲ್ಲಿ ಹಣ ಕಟ್ಟಿ ಕೋಳಿ ಅಂಕದಲ್ಲಿ ನಿರತರಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಎಸ್‌ಐ ಉಮೇಶ್ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ೧ ಕೋಳಿ ಹಾಗೂ ೧೧೦೦ ರೂ.ವನ್ನು ಇಲ್ಲಿಂದ ವಶಪಡಿಸಲಾಗಿದೆ. ಕರ್ನಾಟಕದ ಕುತ್ತಾರ್ ಮುನ್ನೂರು ನಿವಾಸಿ ರಘು (44)ನನ್ನು ಸೆರೆ ಹಿಡಿದಿದ್ದು, ಉಳಿದವರು ಓಡಿ ಪರಾರಿಯಾಗಿದ್ದಾರೆಂದು ಪೊಲೀಸರುತಿಳಿಸಿದ್ದಾರೆ.

ಕುಸಿದುಬಿದ್ದು ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ

ನೀರ್ಚಾಲು: ಕುಸಿದುಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಗೃಹಿಣಿ ಮೃತಪಟ್ಟರು. ಏಣಿಯರ್ಪು ತಾನಂ ವೀಟಿಲ್‌ನ ಕೃಷ್ಣ ಎಂಬವರ ಪತ್ನಿ ಸುಶೀಲ (58) ಮೃತಪಟ್ಟ ವರಾಗಿದ್ದಾರೆ. ಕಳೆದ ತಿಂಗಳ ೧೧ರಂದು ಮನೆಯಲ್ಲಿ ಕುಸಿದು ಬಿದ್ದ ಸುಶೀಲರನ್ನು ಕಾಸರ ಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ರಮ್ಯ, ರಂಜಿತ್, ರತೀಶ್, ಅಳಿಯ ಉದಯ ಕುಮಾರ್, ಸಹೋದರ-ಸಹೋ ದರಿಯರಾದ ನಾರಾಯಣಿ, ಮಾಧವಿ, ಕೃಷ್ಣನ್, ಮೋಹಿನಿ, ಶಾರದ ಹಾಗೂ …

ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ: ಇಬ್ಬರು ಆಟೋ ಚಾಲಕರ ಸೆರೆ

ಕಾಸರಗೋಡು: 29ರ ಹರೆಯದ ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋ ಪಿಗಳಾಗಿರುವ ಇಬ್ಬರು ಆಟೋ ಚಾಲಕರನ್ನು ಚಿತ್ತಾರಿ ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ಅನಿಲ್ ಕುಮಾರ್ ಬಂಧಿಸಿದ್ದಾರೆ. ಭೀಮನಡಿಯ ಪ್ರವೀಣ್ ಅಲಿಯಾಸ್ ಧನೇಶ್ (36) ಮತ್ತು ಮಾಂಙಾಡ್ ನಿವಾಸಿ ರಾಹುಲ್ (29) ಬಂಧಿತ ಆರೋಪಿಗಳು. ಇವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಯುವತಿಗೆ ಲಿಫ್ಟ್ ನೀಡಿ, ಆಕೆಯನ್ನು ಬೇರೊಂದು ಸ್ಥಳಕ್ಕೆ ಸಾಗಿಸಿ ಅಲ್ಲಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ ಬಳಿಕ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ …

ಚುನಾವಣೆ: ನಗರದಲ್ಲಿ ಪೊಲೀಸ್ ಕ್ಷಿಪ್ರ ಕಾರ್ಯಾಚರಣಾ ಪಡೆಯಿಂದ ಪಥ ಸಂಚಲನ

ಕಾಸರಗೋಡು: ಜಿಲ್ಲೆಯಲ್ಲಿ ಡಿ. 11ರಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಭದ್ರತಾ ಕ್ರಮದಂಗವಾಗಿ ಕಾಸರಗೋಡು ನಗರದಲ್ಲಿ ನಿನ್ನೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣಾ ಪಡೆ  ತಂಡದಿಂದ (ರ‍್ಯಾಪಿಡ್ ಆಕ್ಷನ್ ಪೋರ್ಸ್) ಜಂಟಿಯಾಗಿ ಪಥ ಸಂಚಲನ ನಡೆಸಲಾಯಿತು. ನಗರದ ಹಳೆ ಸೂರ್ಲುನಿಂದ ಆರಂಭಗೊಂಡ ಪಥಸಂಚಲನ,  ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿದಂತೆ ನಗರ ಪ್ರಧಾನ ರಸ್ತೆಗಳ ಮೂಲಕ ಈ ಪಥಸಂಚಲನ ನಡೆಸಲಾಯಿತು. ಇದರ ಹೊರತಾಗಿ ಹೊಸದುರ್ಗದಲ್ಲೂ ಪಥ ಸಂಚಲನ ನಡೆಸಲಾಯಿತು. ಕುಂಬಳೆಯಲ್ಲಿ ಪ್ರಚಾರ ಮುಕ್ತಾಯ ಕಾರ್ಯಕ್ರಮ …

ಜಿಲ್ಲಾ ಪಂಚಾಯತ್ ಚುನಾವಣೆ: ಸಿವಿಲ್ ಸ್ಟೇಷನ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ

ಕಾಸರಗೋಡು: ಜಿಲ್ಲಾ ಪಂಚಾಯತ್‌ನ ಸಿವಿಲ್ ಸ್ಟೇಷನ್ ಡಿವಿಶನ್‌ನಲ್ಲಿ 17,177 ಮತಗಳನ್ನು ಪಡೆದು ಕಳೆದ ಬಾರಿ ಲೀಗ್‌ನ ಜಾಸ್ಮಿನ್ ಕಬೀರ್ ಜಯ ಗಳಿಸಿದ್ದರು. ಬಿಜೆಪಿಯ ಪುಷ್ಪಾ ಗೋಪಾಲನ್ 13,612 ಮತ ಗಳಿಸಿದ್ದರು. ಈ ಬಾರಿ ಮುಸ್ಲಿಂ ಲೀಗ್‌ನಿಂದ ಪಿ.ಬಿ. ಶಫೀಕ್ ಸ್ಪರ್ಧಿಸುತ್ತಿದ್ದು, ಇವರು ಕಳೆದ ಬಾರಿ ದೇಲಂಪಾಡಿ ಪಂಚಾಯತ್‌ನ್ನು ಐಕ್ಯರಂಗದ ಬಗಲಿಗೆ ಹಾಕಿದವರಾಗಿದ್ದಾರೆ. ದ್ವಿತೀಯ ಬಾರಿ ಈಗ ಸಿವಿಲ್ ಸ್ಟೇಷನ್ ಡಿವಿಶನ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಯುಡಿಎಫ್‌ನ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಗೆ ಪರಿಗಣಿಸಲ್ಪಡುವ ವ್ಯಕ್ತಿ ಕೂಡಾ ಇವರಾಗಿದ್ದು, ಇವರ ಜಯ …

ಜಿಲ್ಲಾ ಪಂಚಾಯತ್ ಚುನಾವಣೆ: ಚೆಂಗಳ ಮಂಡಲದಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಐಕ್ಯರಂಗ

ಕಾಸರಗೋಡು: ಜಿಲ್ಲಾ ಪಂಚಾಯತ್ ಚೆಂಗಳ ಡಿವಿಶನ್‌ನಲ್ಲಿ ಕಳೆದ ಬಾರಿ ಎಡರಂಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾನವಾಸ್ ಪಾದೂರು 16,564 ಮತ ಪಡೆದು ಜಯ ಗಳಿಸಿದ್ದಾರೆ. ಲೀಗ್‌ನ ಟಿ.ಡಿ. ಕಬೀರ್ 14,425 ಮತಗಳನ್ನು ಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ ಧನಂಜಯ ಮಧೂರು ೫೭೬೦ ಮತವಷ್ಟೇ ಪಡೆದಿದ್ದರು. ಈ ಬಾರಿಯೂ ಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಎಡರಂಗ ಪ್ರಯತ್ನಿಸುತ್ತಿರುವ ಮಧ್ಯೆ ಯುಡಿಎಫ್‌ನಿಂದ ಕಸಿದುಕೊಂಡ ಈ ಮಂಡಲವನ್ನು ತನ್ನ ತೆಕ್ಕೆಗೆ ಪಡೆಯಲು ಐಕ್ಯರಂಗ ಕೂಡಾ ಶತಪ್ರಯತ್ನದಲ್ಲಿದೆ.  ಈ ಬಾರಿ ಈ ಮಂಡಲ ಮಹಿಳಾ ಮೀಸಲಾತಿಯಾಗಿ ಬದಲಾದರೂ …

ಕುಂಬಳೆ ಪಂ.ನಲ್ಲಿ ಬೆಂಕಿ ಚೆಂಡು ಸ್ಪರ್ಧೆ ಒಡ್ಡುವ ಎನ್. ಕೇಶವ ನಾಯಕ್

ಕುಂಬಳೆ: ಪಂಚಾಯತ್‌ನ 24ನೇ ವಾರ್ಡ್ ಶೇಡಿಕಾವುನಿಂದ ಉರಿಯುವ ಪಂಜು ಚಿಹ್ನೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎನ್. ಕೇಶವ ನಾಯಕ್ ಪಂಚಾಯತ್‌ನಲ್ಲಿ ಬೆಂಕಿಯ ಚೆಂಡುನಂತೆ ಸ್ಪರ್ಧೆ ಒಡ್ಡುತ್ತಿರುವುದಾಗಿ ಅಭಿಪ್ರಾಯಪಡ ಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ನಾಗಿ ಹಾಗೂ ಭ್ರಷ್ಟಾಚಾರ, ಪ್ರಕೃತಿ ಶೋಷಣೆ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ಪಂಚಾಯ ತ್‌ನಲ್ಲಿ ಹೆಚ್ಚಿನವರಿಗೆ ಪರಿಚಿತರಾದ ವ್ಯಕ್ತಿಯಾಗಿ ದ್ದಾರೆ. ಪಂಚಾಯತ್‌ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿ ಇವರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಪಂಚಾ ಯತ್‌ನ್ನು ಸ್ವಚ್ಛಗೊಳಿಸಲು ತೀರ್ಮಾ ನಿಸಿದ್ದೇನೆ ಎಂದು …

ನಗರಸಭೆಯ 35ನೇ ವಾರ್ಡ್‌ನಲ್ಲಿ  ಬಿಜೆಪಿ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ

ಕಾಸರಗೋಡು: ಕಾಸರಗೋಡು ನಗರಸಭೆಯ ೩೫ನೇ ವಾರ್ಡ್‌ನಲ್ಲಿ   ಅಭ್ಯರ್ಥಿಗಳ ಪ್ರಚಾರ ಕಾರ್ಯ ತೀವ್ರ ಗೊಂಡಿದೆ. ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿಯ ವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಮತದಾರರ ಪೂರ್ಣ ಬೆಂಬಲವಿದ್ದು ಇವರು ಗೆಲುವು ಸಾಧಿಸುವುದು ಖಚಿತ ವೆಂದು ಬಿಜೆಪಿ ನೇತಾರರು, ಕಾರ್ಯ ಕರ್ತರು  ತಿಳಿಸುತ್ತಿದ್ದಾರೆ. ಈ ವಾರ್ಡ್ ನಲ್ಲಿ  ಯುಡಿಎಫ್‌ನಿಂದ ಮುಸ್ಲಿಂ ಲೀಗ್‌ನ ಮೆಹರುನ್ನೀಸ ಹಮೀದ್, ಎಲ್‌ಡಿ ಎಫ್ ನಿಂದ ಐಎನ್‌ಎಲ್‌ನ ನಜೀಬ ನಾಸರ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ ನಡೆಯು ತ್ತಿದ್ದರೂ ಬಿಜೆಪಿ ಅಭ್ಯರ್ಥಿಗೆ …