ಕುಂಬಳೆ ಪಂ. 17ನೇ ವಾರ್ಡ್‌ನಲ್ಲಿ ವಿಕ್ರಂ ಪೈಯವರ ಗೆಲುವು ಖಚಿತ-ಬಿಜೆಪಿ
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ 17ನೇ ವಾರ್ಡ್ ಕೊಯಿಪ್ಪಾಡಿ ಕಡಪ್ಪುರದಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ವಿಕ್ರಂ ಪೈಯವರು ಗೆಲುವು ಸಾಧಿಸುವುದು ಖಚಿತವೆಂದು ಪಕ್ಷದ ನೇತಾರರು ಹಾ ಗೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಕುಂಬಳೆಯ ಪ್ರಮುಖ ಉದ್ಯಮಿ ಯಾಗಿರುವ ವಿಕ್ರಂ ಪೈಯವರು ಪ್ರಾಮಾಣಿಕತೆಯುಳ್ಳ ಸಾಮಾಜಿಕ ಕಾರ್ಯಕರ್ತನಾಗಿದ್ದಾರೆ. ಈಗಾಗಲೇ ವಾರ್ಡ್‌ನ ಮತದಾರರನ್ನು ಭೇಟಿ ಯಾಗಿ ಮತಯಾಚಿಸಿರುವ ವಿಕ್ರಂ ಪೈಯವರು ತಾನು ಈ ವಾರ್ಡ್‌ನಲ್ಲಿ ಗೆಲುವು ಸಾಧಿಸಿದರೆ ಈ ನಾಡನ್ನು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಪಂಚಾಯತ್‌ನಲ್ಲಿ ಆಡಳಿತ ನಡೆಸಿದ ಐಕ್ಯರಂಗ ಹಾಗೂ ರಾಜ್ಯಸರಕಾರ …
Read more “ಕುಂಬಳೆ ಪಂ. 17ನೇ ವಾರ್ಡ್‌ನಲ್ಲಿ ವಿಕ್ರಂ ಪೈಯವರ ಗೆಲುವು ಖಚಿತ-ಬಿಜೆಪಿ”