ಶಾಹಿನಾ ಸಲೀಂ ಕಾಸರಗೋಡು ನಗರಸಭಾ ಅಧ್ಯಕ್ಷೆ, ಕೆ.ಎಂ. ಹನೀಫ ಉಪಾಧ್ಯಕ್ಷ
ಕಾಸರಗೋಡು: ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಮುಸ್ಲಿಂ ಲೀಗ್ ನ ಶಾಹಿನಾ ಸಲೀಂ ಆಯ್ಕೆಗೊಂಡಿದ್ದಾರೆ. ೪೦ರ ಹರೆಯದ ಶಾಹಿನಾ ಎಂಬಿಎ ಪದವೀಧರೆಯಾಗಿದ್ದು ೨೦೧೫ರಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳ ಹಿಂದೆ ಇವರು ಚೆಂಗಳ ಪಂಚಾಯತ್‌ನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ತಂದೆ ಕಲ್ಲೆಟ್ರಾ ಅಬ್ದುಲ್ ಖಾದರ್ ನೆರೆಯ ಚೆಮ್ನಾಡ್ ಪಂಚಾಯತ್ ಅಧ್ಯಕ್ಷರಾಗಿದ್ದರು. ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನ ವಹಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. 2005-10 ಮತ್ತು 2015-20ರ ಅವಧಿಯಲ್ಲಿ ಬೀಫಾತಿಮ್ಮ …
Read more “ಶಾಹಿನಾ ಸಲೀಂ ಕಾಸರಗೋಡು ನಗರಸಭಾ ಅಧ್ಯಕ್ಷೆ, ಕೆ.ಎಂ. ಹನೀಫ ಉಪಾಧ್ಯಕ್ಷ”