ಕುಂಬಳೆಯಲ್ಲಿ ಜ್ಯುವೆಲ್ಲರಿ ಮಾಲಕನ ಮನೆ, ಅಂಗಡಿಯಿಂದ ಕಳವು
ಕುಂಬಳೆ: ಅಲ್ಪ ಬಿಡುವಿನ ಬಳಿಕ ಕುಂಬಳೆಯಲ್ಲಿ ಮತ್ತೆ ಕಳ್ಳತನ ನಡೆದಿದೆ. ಇಲ್ಲಿನ ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ| ಮಮ್ಮಿಞ್ಞಿ ಹಾಜಿ ಯವರ ಕುಂಬಳೆ ಪೇಟೆಯಲ್ಲಿರುವ ಮನೆಯಲ್ಲಿ ನಿನ್ನೆ ಕಳವು ನಡೆದಿದೆ. ಮಮ್ಮಿಞ್ಞಿ ಹಾಜಿಯವರ ಪತ್ನಿ ಸೈನಬಾ, ಮಗ ರಿಸ್ವಾನ್ ಹಾಗೂ ಸೊಸೆ ಚೆಂಗಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಕಳವು ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕುಟುಂಬ ಮನೆಗೆ ಬೀಗ ಜಡಿದು ತೆರಳಿತ್ತು. ರಾತ್ರಿ 12 …
Read more “ಕುಂಬಳೆಯಲ್ಲಿ ಜ್ಯುವೆಲ್ಲರಿ ಮಾಲಕನ ಮನೆ, ಅಂಗಡಿಯಿಂದ ಕಳವು”