ಜಿಲ್ಲಾ ಕಲೋತ್ಸವ: ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್‌ಬೋಸ್ಕೊ ಶಾಲೆ ಚಾಂಪ್ಯನ್
ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 64ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್ ಬೋಸ್ಕೊ ಎಯುಪಿ ಶಾಲೆಯು 48 ಅಂಕಗಳೊAದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಯುಪಿ ಸಂಸ್ಕೃತ ವಿಭಾಗದಲ್ಲಿ 35 ಅಂಕಗಳೊAದಿಗೆ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಕಲೋತ್ಸವದಲ್ಲಿ ಯುಪಿ ವಿಭಾಗದಲ್ಲಿ ನಡೆದ ಒಟ್ಟು ಹತ್ತು ಸ್ಪರ್ಧೆಗಳಲ್ಲಿ ಕಯ್ಯಾರು ಡೋನ್ ಬೋಸ್ಕೊ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರೂಪ್ ವಿಭಾಗಗಳಲ್ಲಿ ಯುಪಿ ಸಮೂಹ ನೃತ್ಯ ಎ …
Read more “ಜಿಲ್ಲಾ ಕಲೋತ್ಸವ: ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್‌ಬೋಸ್ಕೊ ಶಾಲೆ ಚಾಂಪ್ಯನ್”