ಸಾಕ್ಷ್ಯಬದಲಿಸಿದ ಪ್ರಕರಣ : ಕೇರಳದ ಶಾಸಕರು ಅನರ್ಹಗೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ
ತಿರುವನಂತಪುರ: ಮಾದಕದ್ರವ್ಯ ಪ್ರಕರಣದ ಆರೋಪಿಯಾಗಿರುವ ವಿದೇಶಿ ಪ್ರಜೆಯನ್ನು ಶಿಕ್ಷೆಯಿಂದ ರಕ್ಷಿಸಲು ಸಾಕ್ಷ್ಯ ಬದಲಿಸಿದ ಪ್ರಕರಣದಲ್ಲಿ ತಿರುವನಂತಪುರ ಶಾಸಕರು ಹಾಗೂ ಮಾಜಿ ಸಾರಿಗೆ ಸಚಿವರೂ ಆಗಿರುವ ಆಂಟನಿ ರಾಜು ಶಿಕ್ಷೆಗೊಳಗಾಗಿ ಅದರಿಂದಾಗಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿ ದ್ದು, ಹೀಗೆ ಶಾಸಕರೋರ್ವರು ಶಿಕ್ಷೆಗೊಳಗಾಗಿ ಆ ಸ್ಥಾನದಿಂದ ಅನರ್ಹಗೊಂಡಿರುವುದು ಕೇರಳದ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮವಾಗಿದೆ. 1990 ಎಪ್ರಿಲ್ 4ರಂದು ಆಸ್ಟ್ರೇಲಿಯ ಪ್ರಜೆಯಾಗಿರುವ ಆಂಡ್ರೂ ಸಾಲ್ವಡಾರ್ ಎಂಬಾತನನ್ನು ಮಾದಕದ್ರವ್ಯವಾದ 61 ಗ್ರಾಂ ಹ್ಯಾಶಿಶ್ ಆಯಿಲ್‌ನೊಂದಿಗೆ ತಿರುವನಂತಪುರ ವಿಮಾನ ನಿಲ್ದಾಣದಿಂದ ವಲಿಯತ್ತೂರು …
Read more “ಸಾಕ್ಷ್ಯಬದಲಿಸಿದ ಪ್ರಕರಣ : ಕೇರಳದ ಶಾಸಕರು ಅನರ್ಹಗೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ”