ಸ್ಕೂಟರ್-ಲಾರಿ ಢಿಕ್ಕಿ: ಡಿವೈಎಸ್‌ಪಿ ಕಚೇರಿಯ ಪಾರ್ಟ್‌ಟೈಂ ನೌಕರನಿಗೆ ಗಂಭೀರ ಗಾಯ
ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪ ಸಂಭವಿಸಿದ ವಾಹನ ಅಪಘಾತದಲ್ಲಿ ಪೊಲೀಸ್ ಇಲಾಖೆಯ ನೌಕರರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ಟೇಟ್ ಸ್ಪೆಷಲ್ ಬ್ರಾಂಚ್ ಕಚೇರಿಯ ಪಾರ್ಟ್‌ಟೈಂ ನೌಕರನಾದ ಮುಳಿಯಾರು ಬಾವಿಕ್ಕರೆಯ ಬಾಬುರಾಜ್ (64) ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾನಗರದಲ್ಲಿರುವ ಕಚೇರಿಗೆ ಕರ್ತವ್ಯಕ್ಕಾಗಿ ಬಾಬುರಾಜ್ ತೆರಳುತ್ತಿದ್ದರು. ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹೊಸ ಬಸ್ ನಿಲ್ದಾಣ ಹಳೆ ಸರ್ಕಲ್ ಸಮೀಪಕ್ಕೆ ತಲುಪಿದಾಗ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಲಾರಿ …
Read more “ಸ್ಕೂಟರ್-ಲಾರಿ ಢಿಕ್ಕಿ: ಡಿವೈಎಸ್‌ಪಿ ಕಚೇರಿಯ ಪಾರ್ಟ್‌ಟೈಂ ನೌಕರನಿಗೆ ಗಂಭೀರ ಗಾಯ”