ಕೆ.ಎಸ್.ಟಿ.ಎ ಕುಂಬಳೆ ಯೂನಿಟ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ
ಕುಂಬಳೆ: ಕೆ.ಎಸ್. ಟಿ. ಎ. ಕುಂಬಳೆ ಯೂನಿಟ್ ಸಮ್ಮೇಳನ ಕುಂಬಳೆ ಪೈ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ವಿನೋದ್ ಯು ಅಧ್ಯಕ್ಷರು ವಹಿಸಿದರು. ಮೊಹನ್ ದಾಸ್ ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಸುರೇಶ್ ಭಟ್, ಬಾಲಕೃಷ್ಣ ಮತ್ತು ಸತೀಶ್ ಆಚಾರ್ಯ ಭಾಗವಹಿಸಿದ್ದರು.ಹಲವು ವರ್ಷಗಳಿಂದ ಕುಂಬಳೆಯಲ್ಲಿ ಟೈಲರ್ ವೃತ್ತಿಯಲ್ಲಿ ಇರುವ ಇಬ್ಬರಾದ ಲಕ್ಷ್ಮಿ ಭಟ್ ಸೂರಂಬೈಲ್ ಬಿಜೆಪಿ ಅಭ್ಯರ್ಥಿಯಾಗಿ ಹಾಗು ಬಾಲಕೃಷ್ಣ ರೈ ಪುತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಳೀಯಾಡಳಿ ತ ಚುನಾವಣೆಯಲ್ಲಿ ಪುತ್ತಿಗೆ ಪಂಚಾಯತ್ ನಲ್ಲಿ ಜಯಗಳಿಸುರುತ್ತಾರೆ ಇವರನ್ನು ಅಭಿನಂದಿಸಲಾಯಿತು.ನೂತನ ಸಮಿತಿಗೆ …
Read more “ಕೆ.ಎಸ್.ಟಿ.ಎ ಕುಂಬಳೆ ಯೂನಿಟ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ”