ಕೆಂಪುಕಲ್ಲು ಕೈಗಾರಿಕಾ ವಲಯವನ್ನು ಸಂರಕ್ಷಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಧರಣಿ
ಕಾಸರಗೋಡು: ಕೆಂಪುಕಲ್ಲು ಕೈಗಾರಿಕಾ ವಲಯಕ್ಕೆ ಪರ್ಮಿಟ್ ಮಂಜೂರು ಮಾಡುವುದಕ್ಕಾಗಿ ಹಲವು ಕಾಲಗಳಿಂದ ಒತ್ತಡ, ಮುಷ್ಕರ ನಡೆಸಲಾಗುತ್ತಿದ್ದು, ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಈ ವಲಯವನ್ನು ಅಧಿಕಾರಿಗಳು ಅವಗಣಿಸುತ್ತಿರುವುದಾಗಿ ದೂರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. 98 ಶೇಕಡ ಕೆಂಪುಕಲ್ಲು ಕ್ವಾರೆಗಳು ಪಟ್ಟಾ ಭೂಮಿಯಲ್ಲಿ ಕಾರ್ಯಾಚರಿಸುತ್ತಿದ್ದು, 400ರಷ್ಟು ಕೆಂಪುಕಲ್ಲು ಕ್ವಾರೆಗಳಲ್ಲಿ ಕೇವಲ 8 ಕ್ವಾರೆಗಳಿಗೆ ಮಾತ್ರವೇ ಪರವಾನಗಿ ಮಂಜೂರು ಮಾಡಿರುವುದಾಗಿ ದೂರಲಾಗಿದೆ. ಕೆಂಪುಕಲ್ಲು ವಲಯಕ್ಕೆ ಇಸಿ ಹೊರತುಪಡಿಸಬೇಕು, ಒಂದೇ ಬಾರಿ ಅದಾಲತ್ ಜ್ಯಾರಿಗೊಳಿಸಬೇಕು, ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ …
Read more “ಕೆಂಪುಕಲ್ಲು ಕೈಗಾರಿಕಾ ವಲಯವನ್ನು ಸಂರಕ್ಷಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಧರಣಿ”