ಶಬರಿಮಲೆಗೆ ಯುವತಿಯರ ಪ್ರವೇಶನಿಲುವು ಬದಲಾವಣೆಯತ್ತ ರಾಜ್ಯ ಸರಕಾರ
ನವದೆಹಲಿ: ಶಬರಿಮಲೆ ದೇವ ಸ್ಥಾನಕ್ಕೆ ಯುವತಿಯ ಪ್ರವೇಶಕ್ಕೆ ಅನುಕೂಲಕರವಾಗಿ 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀ ಶರ ಪೀಠ ಎಪ್ರಿಲ್ 7ರಂದು ಕೈಗೆತ್ತ ಲಿರುವಂತೆಯೆ ಕೇರಳ ಸರಕಾರ ಆಸ್ತಿಕರ ಜತೆಗೆ ನಿಲ್ಲಲಿದೆ ಎಂದು ರಾಜ್ಯದ ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದಾರೆ. ಆ ಮೂಲಕ ಎಡರಂಗ ಸರಕಾರ ಯುವತಿಯರಿಗೆ ಶಬರಿಮಲೆ ಪ್ರವೇಶ ವಿಷಯದಲ್ಲಿ ಈ ಹಿಂದೆ ಹೊಂದಿದ್ದ್ದ …
Read more “ಶಬರಿಮಲೆಗೆ ಯುವತಿಯರ ಪ್ರವೇಶನಿಲುವು ಬದಲಾವಣೆಯತ್ತ ರಾಜ್ಯ ಸರಕಾರ”