ಪತ್ನಿಗೆ ಇರಿದು ಕೊಲೆ ಯತ್ನದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದ ಇಬ್ರಾಹಿಂ
ಹೊಸದುರ್ಗ: ಗೃಹಿಣಿಯನ್ನು ಕಡಿದು ಕೊಲೆಗೈಯ್ಯಲು ಯತ್ನಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಕಾಞಂಗಾಡ್, ಕಡಪ್ಪುರಂ, ಬಾವನಗರ ಇಲ್ಯಾಸ್‌ನಗರದಲ್ಲಿ ರಂಜಾನ್ ವ್ರತಾಚರಣೆ ಆರಂಭ ಗೊಂಡ ದಿನದಂದೇ ದಾರುಣವಾದ ಘಟನೆ ನಡೆದಿದೆ. ಇಬ್ರಾಹಿಂ (62) ಆತ್ಮಹತ್ಯೆಗೈದವರು. ಇವರ ಪತ್ನಿ ಮರಿಯ (೫೫)ರನ್ನು ಗಂಭೀರ ಇರಿತದ ಗಾಯದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಕುಟುಂಬ ಸಮಸ್ಯೆ ಬಗ್ಗೆ ಇಬ್ಬರಲ್ಲಿ ವಾಗ್ವಾದ ವೇರ್ಪಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ರೋಷಗೊಂಡ ಇಬ್ರಾಹಿಂ ಕತ್ತಿ ತೆಗೆದು ಮರಿಯಂರ …
Read more “ಪತ್ನಿಗೆ ಇರಿದು ಕೊಲೆ ಯತ್ನದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದ ಇಬ್ರಾಹಿಂ”