ಮತದಾನ, ಮತಎಣಿಕೆ ದಿನಗಳಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ
ಕಾಸರಗೋಡು:ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ದಿನಗಳಂದು ರಾಜ್ಯದಲ್ಲಿ ಸರಕಾರ ಡ್ರೈ ಡೇ ಘೋಷಿಸಿದೆ. ಇದರಂತೆ ಮತದಾನ ನಡೆಯುವ ಈ ತಿಂಗಳ ೯ರಂದು ಹಾಗೂ ಮತ ಎಣಿಕೆ ನಡೆಯುವ ಮೇ 4ರಂದು ರಾಜ್ಯದಲ್ಲಿ ಪೂರ್ಣ ಮದ್ಯ ನಿಷೇಧ ಜ್ಯಾರಿಯಲ್ಲಿರುವುದು. ಮತದಾನ ಕೊನೆಗೊಳ್ಳುವುದರ 48 ಗಂಟೆಗಳ ಮುಂಚಿತವಾಗಿ ಮದ್ಯ ಮಾರಾಟ ವನ್ನು ಕಡ್ಡಾಯವಾಗಿ ನಿಷೇಧಿಸಲಾ ಗಿದೆ. ಎಲ್ಲಾದರೂ ಮರು ಮತದಾನ ಅಗತ್ಯವಿದ್ದಲ್ಲಿ ಆ ದಿನಗಳಲ್ಲೂ ಡ್ರೈ ಡೇ ಆಗಿರುವುದು. ಇದರಂತೆ ಹೋಟೆಲ್ ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ಸ್ಟಾರ್ …
Read more “ಮತದಾನ, ಮತಎಣಿಕೆ ದಿನಗಳಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ”