ನಾಲಂದ ಕಾಲೇಜಿನಲ್ಲಿ ಅಮೃತ ಕಲಶ ಯಾತ್ರೆ

ಪೆರ್ಲ: ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ‘ಮೇರಿ ಮಿಟ್ಟಿ ಮೇರಾ ದೇಶ್’ ಅಮೃತ ಕಲಶ ಯಾತ್ರೆಯನ್ನು ನಿನ್ನೆ ಮಧ್ಯಾಹ್ನ ಪ್ರಭಾರ ಪ್ರಾಂಶುಪಾಲ ಶಂಕರ ಖಂಡಿಗೆ ಉದ್ಘಾಟಿಸಿ ದರು. ಯೋಜನಾಧಿಕಾರಿ ಕಾವ್ಯಚಂದ್ರನ್ ಮಾರ್ಗದರ್ಶನ ನೀಡಿದರು. ಅಮೃತ ಕಲಶದಂಗವಾಗಿ ಸಸಿ ನೆಡಲಾಯಿತು.

RELATED NEWS

You cannot copy contents of this page