ಬಿಜೆಪಿ ನೇತಾರ ಸಂಕಯ್ಯ ಭಂಡಾರಿ ಸಂಸ್ಮರಣೆ

ಉಪ್ಪಳ: ಬಿಜೆಪಿಯ ಹಿರಿಯ ನೇತಾರ ಸಂಕಯ್ಯ ಭಂಡಾರಿ ಅವರ 33ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಪಕ್ಷದ ಕಚೇರಿ ಕುಬಣೂರುನಲ್ಲಿ ಜರ ಗಿತು. ಪಕ್ಷದ ನೇತಾರರು, ಕಾರ್ಯ ಕರ್ತರು, ತ್ರಿಸ್ತರ ಪಂ. ಚುನಾವಣೆಯ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಸಂಕಯ್ಯ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

You cannot copy contents of this page