ನೀರ್ಚಾಲು: ವ್ಯಾಪಾರಿ ನಿಧನ

ಬದಿಯಡ್ಕ: ನೀರ್ಚಾಲಿನ ಹಿರಿಯ ವ್ಯಾಪಾರಿ ಪುದುಕೋಳಿ ಅಡ್ಕ ನಿವಾಸಿ ಎನ್. ಕೃಷ್ಣ ಭಟ್ (87) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರಾಮಕಿಶೋರ್ ಎನ್, ಜ್ಯೋತಿರ್ಲಕ್ಷ್ಮಿ, ಸೊಸೆ ಸಂಧ್ಯಾ, ಅಳಿಯ ಶಿವರಾಮ ಸಾಲೆತ್ತೂರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮನೆಗೆ ಭೇಟಿ ನೀಡಿದ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನೀ ಸಂದೀಪ್ ಸಹಿತ ಹಲವರು ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page