ನಾರಾಯಣ ಶೆಟ್ಟಿ ನಿಧನ

ಕಾಸರಗೋಡು: ಮನ್ನಿಪ್ಪಾಡಿ ನಿವಾಸಿ, ಹಿರಿಯ ಬಸ್ ನಿರ್ವಾಕರಾ ಗಿದ್ದ ನಾರಾಯಣ ಶೆಟ್ಟಿ (72) ನಿಧನ ಹೊಂದಿದರು. ಕಾಸರಗೋಡಿನಲ್ಲಿ ಆಟೋ ಚಾಲಕರಾಗಿಯೂ ದುಡಿದಿದ್ದರು. ಆದೂರು ನಿವಾಸಿ ದಿ| ರಾಮಣ್ಣ ಶೆಟ್ಟಿ-ದಿ| ಸೀತಾ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಮೋಹಿನಿ ಎನ್. ಶೆಟ್ಟಿ, ಮಕ್ಕಳಾದ ಪುಷ್ಪರಾಜ ಶೆಟ್ಟಿ, ಪ್ರದೀಪ ಬಿ. ರೈ, ಅಳಿಯ ಬಾಲಕೃಷ್ಣ ರೈ, ಸಹೋದರರಾದ ವೆಂಕಪ್ಪ ಶೆಟ್ಟಿ, ರಘುನಾಥ ಶೆಟ್ಟಿ, ಗಂಗಾಧರ ಶೆಟ್ಟಿ, ಸಹೋದರಿಯರಾದ ಲಕ್ಷ್ಮಿ ರೈ, ಪದ್ಮಾವತಿ ರೈ, ಸಾವಿತ್ರಿ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

RELATED NEWS

You cannot copy contents of this page