ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ಮುಸ್ಲಿಂಲೀಗ್ ತುರ್ತಿ ಶಾಖಾ ಮಾಜಿ ಅಧ್ಯಕ್ಷರಾಗಿದ್ದ ಚಾಲ ನಿವಾಸಿ ಇಬ್ರಾಹಿಂ ಹಾಜಿ (85) ನಿಧನ ಹೊಂದಿದರು. ಮೃತರು ಪತ್ನಿ ನಫೀಸ, ಮಕ್ಕಳಾದ ಮುಹಮ್ಮದ್ ಕುಂಞಿ, ಸಲಾಂ, ಸಾಲಿಹ್, ಸಾದಿಕ್, ಸರ್ಫು, ಫಾತಿಮ, ಅಳಿಯ ಅಬ್ದುಲ್ ಖಾದರ್, ಸೊಸೆಯಂದಿರಾದ ಆಯಿಷಾ, ಮುಬೀನ, ಸೈರಾ, ರಿಸ್ಯಾನ, ಝುನೈದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





