ಯುಡಿಎಫ್ನಿಂದ ನಾಳೆ ಮಂಜೇಶ್ವರ ಮಂಡಲದಲ್ಲಿ ಚುನಾವಣಾ ಪ್ರಚಾರ ಸಭೆ


ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ರ‍್ಥಿ ರಾಜ್ಮೋಹನ್ ಉಣ್ಣಿತ್ತಾನ್ರ ಚುನಾವಣಾ ಪ್ರಚಾರ ಸಭೆ ನಾಳೆ ಮಂಜೇಶ್ವರ ಮಂಡಲದ ವಿವಿಧೆಡೆ ನಡೆಯಲಿದೆ.
ನಾಳೆ ಬೆಳಿಗ್ಗೆ 8.30ಕ್ಕೆ ಮುಂಡಿತ್ತಡ್ಕ ಪಳ್ಳದಿಂದ ಆರಂಭಗೊಳ್ಳುವ ಪ್ರಚಾರ ಸಭೆ ಬಳಿಕ 9.15ಕ್ಕೆ ಬಣ್ಪುತ್ತಡ್ಕ, 9.30ಕ್ಕೆ ಉಕ್ಕಿನಡ್ಕ, 10ಕ್ಕೆ ಕಜಂಪಾಡಿ, 10.15ಕ್ಕೆ ಸ್ರ‍್ಗ, 10.30ಕ್ಕೆ ಕಾಟುಕುಕ್ಕೆ, 11ಕ್ಕೆ ಅಡ್ಕಸ್ಥಳ, 11.15ಕ್ಕೆ ಅಡ್ಯನಡ್ಕ, 11.30ಕ್ಕೆ ನಲ್ಕ, 11.45ಕ್ಕೆ ರ‍್ಲ, ಮಧ್ಯಾಹ್ನ 12 ಗಂಟೆಗೆ ಬೇಂಗಪದವು, 12.15ಕ್ಕೆ ಬೆದ್ರಂಪಳ್ಳ, 12.30ಕ್ಕೆ ಶೇಣಿ, 2 ಗಂಟೆಗೆ ಕಂದಲ್ ಮಣಿಯಂಪಾರೆ, 2.15ಕ್ಕೆ ಬಾಡೂರು, 2.30ಕ್ಕೆ ಖತೀಬ್ನಗರ, 2.45ಕ್ಕೆ ಕಟ್ಟತ್ತಡ್ಕ, 3ಕ್ಕೆ ಪೊನ್ನಂಗಳ, 3.15ಕ್ಕೆ ಸೀತಾಂಗೋಳಿ, 3.45ಕ್ಕೆ ಕಣ್ಣೂರು, 4.15ಕ್ಕೆ ಮುಳಿಯಡ್ಕ, 4.30ಕ್ಕೆ ಕೊಡ್ಯಮ್ಮೆ, 5ಕ್ಕೆ ಕಳತ್ತೂರು, 5.30ಕ್ಕೆ ಬಾಯಿಕಟ್ಟೆ, 6ಕ್ಕೆ ಆರಿಕ್ಕಾಡಿ, 6.45ಕ್ಕೆ ಆರಿಕ್ಕಾಡಿ ಕಡವತ್, 7ಕ್ಕೆ ಕೊಯಿಪ್ಪಾಡಿ, ರಾತ್ರಿ 7.15ಕ್ಕೆ ಪೆರುವಾಡ್ ಕಡಪ್ಪುರ, 7.30ಕ್ಕೆ ಕೊಪ್ಪಳ, 7.45ಕ್ಕೆ ಮೊಗ್ರಾಲ್, 8ಕ್ಕೆ ಪೇರಾಲ್, 8.15ಕ್ಕೆ ಬದ್ರಿಯನಗರ, 8.30ಕ್ಕೆ ಕುಂಬಳೆಯಲ್ಲಿ ಸಮಾಪ್ತಿಗೊಳ್ಳಲಿದೆ.

RELATED NEWS

You cannot copy contents of this page