ಕಾಸರಗೋಡಿನಲ್ಲಿ ಆನ್‌ಲೈನ್ ಸೆಕ್ಸ್ ವ್ಯಾಪಾರ ದಂಧೆಯ ಬಲೆಯಲ್ಲಿ ಸಿಲುಕಿದ ಹಲವು ಪ್ರಮುಖರು
ಕಾಸರಗೋಡು: ಕಾಸರಗೋಡು ಕೇಂದ್ರೀಕರಿಸಿ ಆನ್‌ಲೈನ್ ಸೆಕ್ಸ್ ವ್ಯಾಪಾರ ಸಕ್ರಿಯಗೊಂಡಿದೆ. ಈ ಬಗ್ಗೆ ಲಭಿಸಿದ ಸೂಚನೆಗಳ ಮೇರೆಗೆ ಗುಪ್ತಚರ ವಿಭಾಗಗಳು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ. ನಗರದಲ್ಲಿ ಬಹು ಅಂತಸ್ತಿನ ಕಟ್ಟಡವೊಂದನ್ನು ಕೇಂದ್ರೀಕರಿಸಿ ಸೆಕ್ಸ್ ಮಾಫಿಯಾ ಕಾರ್ಯಾಚರಿಸುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ವಾಟ್ಸಪ್ ಬಳಸಿ ಈ ತಂಡ ಚಟುವಟಿಕೆ ನಡೆಸುತ್ತಿದೆ. ಯುವತಿಯರನ್ನು ಬಳಸಿಕೊಂಡು ಪುರುಷರ ಮೊಬೈಲ್ ಫೋನ್‌ಗೆ ಕರೆ ಮಾಡಿ ವ್ಯಾಪಾರಕ್ಕೆ ಆಹ್ವಾನಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಮೊದಲ ಕರೆಯಾದರೆ ಈ ಹಿಂದೆಯೇ ಪರಿಚಯ ಇರುವುದಾಗಿ ತಿಳಿಸಿ ಮಾತುಕತೆ ಆರಂಭಿಸಲಾಗುತ್ತಿದೆ. …
Read more “ಕಾಸರಗೋಡಿನಲ್ಲಿ ಆನ್‌ಲೈನ್ ಸೆಕ್ಸ್ ವ್ಯಾಪಾರ ದಂಧೆಯ ಬಲೆಯಲ್ಲಿ ಸಿಲುಕಿದ ಹಲವು ಪ್ರಮುಖರು”