ಕೇರಳ ಲಾಟರಿ: ಇನ್ನು ಮುಂದೆ ಪ್ರಥಮ ಬಹುಮಾನ ೧ಕೋಟಿ ರೂ. ಟಿಕೆಟ್‌ಗೆ 50ರೂ.
ಕಾಸರಗೋಡು: ಒಂದು ಕೋಟಿ ರೂಪಾಯಿ ಪ್ರಥಮ ಬಹುಮಾನ ವುಳ್ಳ 50 ರೂಪಾಯಿಯ ನೂತನ ಲಾಟರಿ ಟಿಕೆಟ್‌ನ ಮೊದಲ ಡ್ರಾ ಮೇ 2ರಂದು ನಡೆಯಲಿದೆ. ಶುಕ್ರವಾರದ ‘ಸುವರ್ಣ ಕೇರಳಂ’ ಟಿಕೆಟ್ ಡ್ರಾ ಅಂದು ನಡೆಯಲಿ ರುವುದು ದ್ವಿತೀಯ ಬಹುಮಾನ 30 ಲಕ್ಷ ರೂಪಾಯಿ, ತೃತೀಯ ಬಹುಮಾನ 25 ಲಕ್ಷ ರೂಪಾಯಿ ಆಗಿರುವುದು. ರಾಜ್ಯದಲ್ಲಿ ಏಳು ಲಾಟರಿ ಟಿಕೆಟ್‌ಗಳ ಪ್ರಥಮ ಬಹುಮಾನ ಒಂದು ಕೋಟಿ ರೂಪಾಯಿಯಾಗಿ ನಿಗದಿಪಡಿಸಿದ್ದಲ್ಲದೆ ಟಿಕೆಟ್ ದರವನ್ನು 50 ರೂಪಾಯಿಗೇರಿಸಿ ಲಾಟರಿ ಇಲಾಖೆ ಆದೇಶ ಹೊರಡಿ ಸಿದೆ. …
Read more “ಕೇರಳ ಲಾಟರಿ: ಇನ್ನು ಮುಂದೆ ಪ್ರಥಮ ಬಹುಮಾನ ೧ಕೋಟಿ ರೂ. ಟಿಕೆಟ್‌ಗೆ 50ರೂ.”