ಟೋಪಿಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಟೋಪಿಯೊಳಗೆ ಬಚ್ಚಿಟ್ಟು 5.13 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ ಸಾಗಿಸಿದ ಯುವಕನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಅಡ್ಕತ್ತ್‌ಬೈಲ್‌ನ ಮುಹಮ್ಮದ್ ಸುರೈಬ್ (26) ಬಂಧಿತ ಆರೋಪಿ. ಕೂಡ್ಲು ಚೌಕಿಯಿಂದ ಮೊನ್ನೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತ ಬೆಂಗಳೂರಿನಿಂದ ಬರುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page