ಕುಂಬಳೆ ಬೆಡಿ ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು, ಪಟಾಕಿಗಳು ಪಾಲಕ್ಕಾಡ್‌ನಲ್ಲಿ ವಶ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರೆಯ ಸಮಾರೋಪದ ಅಂಗವಾಗಿ ನಾಳೆ ನಡೆಯಬೇಕಿದ್ದ ಸುಡುಮದ್ದು ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು ಹಾಗೂ ಪಟಾಕಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರ ಚಾಲಕ್ಕುಡಿಯ ವಿ.ಸಿ. ವರ್ಗೀಸ್ ಈ ವಿಷಯವನ್ನು ಉತ್ಸವ ಸಮಿತಿ ಪದಾಧಿಕಾರಿಗಳಲ್ಲಿ ತಿಳಿಸಿದ್ದಾರೆ. 1070 ಕಿಲೋ ಸುಡುಮದ್ದು ಹಾಗೂ ಪಟಾಕಿಗಳನ್ನು ವಡಕಾಂಚೇರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 800 ಕಿಲೋ ಪೊಟಾಶಿಯಂ ನೈಟ್ರೇಟ್, 200 ಕಿಲೋ ಅಲುಮಿನಿಯಂ ಪೌಡರ್, 18 ಕಿಲೋ ಸಲ್ಫರ್, 20,000 ಓಲೆ ಪಟಾಕಿ, 20 ಕಿಲೋ ಸುಡುಮದ್ದು, ಸುಡುಮದ್ದು …
Read more “ಕುಂಬಳೆ ಬೆಡಿ ಮಹೋತ್ಸವಕ್ಕಾಗಿ ಸಿದ್ಧಪಡಿಸಿದ್ದ ಸುಡುಮದ್ದು, ಪಟಾಕಿಗಳು ಪಾಲಕ್ಕಾಡ್‌ನಲ್ಲಿ ವಶ”