ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ 250.3 ಲಕ್ಷ ರೂ.ಗಳ ಕೃಷಿ ನಾಶ
ಕಾಸರಗೋಡು: ಜೂನ್ 1ರಿಂದ 17ರವರೆಗೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ 250.32 ಲಕ್ಷ ರೂ.ಗಳ ನಾಶನಷ್ಟ ಉಂಟಾಗಿರುವು ದಾಗಿ ಲೆಕ್ಕ ಹಾಕಲಾಗಿದೆ. ಇದರಲ್ಲಿ ಅರ್ಧದಷ್ಟು ಬಾಳೆ ಕೃಷಿಗೆ ಉಂಟಾದ ಹಾನಿಯಾಗಿದೆ. 5466 ಬಾಳೆ ಕೃಷಿಕರ 8.55 ಹೆಕ್ಟರ್ ಸ್ಥಳದಲ್ಲಿ 21,363 ಬಾಳೆಗಳಿಂದ 128.18 ಲಕ್ಷ ರೂ. ನಷ್ಟ, 136 ಕೃಷಿಕರ 1.40 ಹೆಕ್ಟರ್ ಸ್ಥಳದಲ್ಲಿ ಫಲ ನೀಡದ 3511 ತೆಂಗುಗಳಿAದಾಗಿ 14.04 ಲಕ್ಷ ರೂ. ನಷ್ಟ ಸೇರಿ 142.24 ಲಕ್ಷ ರೂ.ಗಳ ನಷ್ಟ ಉಂಟಾಗಿದೆ. 527 ತೆಂಗಿನಕಾಯಿ …
Read more “ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ 250.3 ಲಕ್ಷ ರೂ.ಗಳ ಕೃಷಿ ನಾಶ”