ಕುಂಬಳೆಯಲ್ಲಿ ತ್ಯಾಜ್ಯಕ್ಕೆ ಸಾಕ್ಷಿಯಾಗಿ ಏಳು ಸರಕಾರಿ ಕಚೇರಿಗಳು
ಕುಂಬಳೆ: ಕುಂಬಳೆಯಲ್ಲಿ ತ್ಯಾಜ್ಯವನ್ನು ಹಾಕಲು ಏಳು ಸರಕಾರಿ ಕಚೇರಿಗಳು, ಒಂದು ಮಸೀದಿ, ನೂರಾರು ಮನೆಗಳಿಗೂ ಪೊಲೀಸ್ ಠಾಣೆಗೂ ಸಮೀಪದ ಸ್ಥಳವನ್ನು ಆಯ್ದುಕೊಳ್ಳಲಾಗಿದೆ. ಗೋಣಿಚೀಲಗಳಲ್ಲಿ ತುಂಬಿಸಿ, ಅಲ್ಲದೆಯೂ ರಾಶಿ ಬಿದ್ದಿರುವ ಆಹಾರ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಕಸಾಯಿಖಾನೆ ತ್ಯಾಜ್ಯಗಳು ಅಸಹನೀಯ ದುರ್ವಾಸನೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು, ಆದರೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ಬಳಿಯ ಶೇಡಿಕಾವು ರಸ್ತೆ ಬದಿಯ ಪೊದೆ ಗಳ ಮಧ್ಯೆ ತ್ಯಾಜ್ಯ ರಾಶಿ ಹಾಕಲಾಗಿದೆ. ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವುದರಿಂದಾಗಿ ಅದುವರೆಗೆ …
Read more “ಕುಂಬಳೆಯಲ್ಲಿ ತ್ಯಾಜ್ಯಕ್ಕೆ ಸಾಕ್ಷಿಯಾಗಿ ಏಳು ಸರಕಾರಿ ಕಚೇರಿಗಳು”