ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಹೊಸ ದಿಶೆ ನೀಡಿ ಆಸ್ಟರ್ ಮಿಮ್ಸ್ ಕಾಸರಗೋಡಿನಲ್ಲಿ ಕಾರ್ಯಾರಂಭ
ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎನ್. ಹೆಲ್ತ್‌ಕೇರ್‌ನ ಕೇರಳದ 8ನೇ ಆಸ್ಪತ್ರೆ ಇಂದಿರಾನಗರದಲ್ಲಿ ಆರಂಭಗೊಂಡಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಆಸ್ಪತ್ರೆಯನ್ನು ಇಂದು ಬೆಳಿಗ್ಗೆ ದೀಪ ಬೆಳಗಿಸಿ ಉದ್ಘಾಟಿಸಿದರು. 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ, 264 ಹಾಸಿಗೆಗಳಿರುವ ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಕೊಡುಗೆಗಳನ್ನು ನೀಡಬಹುದಾದ ಸಂಸ್ಥೆಯನ್ನು ಉದ್ಘಾಟಿ ಸಿರುವುದಾಗಿ ಮುಖ್ಯಮಂತ್ರಿ ನುಡಿದರು. 2.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 31 ಮೆಡಿಕಲ್ ಸ್ಪೆಷಲಿಸ್ಟ್‌ಗಳಿರುವ ಈ ಆಸ್ಪತ್ರೆಯಲ್ಲಿ ಕಾಸರಗೋಡು ಹಾಗೂ ಸಮೀಪದ ಪ್ರದೇಶದ …
Read more “ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಹೊಸ ದಿಶೆ ನೀಡಿ ಆಸ್ಟರ್ ಮಿಮ್ಸ್ ಕಾಸರಗೋಡಿನಲ್ಲಿ ಕಾರ್ಯಾರಂಭ”