ವರ್ಕಾಡಿ ಪಂಚಾಯತ್ನಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ 15ರಿಂದ
ವರ್ಕಾಡಿ: ಪಂಚಾಯತ್, ಸರಕಾರಿ ಮೃಗಾಸ್ಪತ್ರೆ ಇದರ ಆಶ್ರಯದಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ ಈ ತಿಂಗಳ 15ರಿಂದ 24ರ ತನಕ ವಿವಿಧ ಕಡೆಗಳಲ್ಲಿ ನಡೆಯಲಿದೆ. 15ರಂದು ಬೆಳಿಗ್ಗೆ 9.30ರಿಂದ ಬೋಳಕಡ, 10.30ರಿಂದ ಪಾವೂರು, 11ರಿಂದ ಪಾವೂರುಕೋಡಿ, 11.45ರಿಂದ ಮುಡಿಮಾರ್, 12.30 ರಿಂದ ಎಂಜಿಎಲ್ಸಿ ಕೆದುಂಬಾಡಿ, 1.15ರಿಂದ ಬೋಳದಪದವು, 2ರಿಂದ ಕೆದುಂಬಾಡಿ ಎಬಿಸಿ ಕ್ಲಬ್, 16ರಂದು ಬೆಳಿಗ್ಗೆ 9.30ರಿಂದ ಕಾಪ್ರಿ ಅಂಗನವಾಡಿ, 10.30ರಿಂದ ತೌಡುಗೋಳಿ ಶಾಲೆ, 11.30ರಿಂದ ಬಟ್ಯಡ್ಕ, 12.30ರಿಂದ ಪಾವಳ, 1.30ರಿಂದ ಬಜಿಲಕರೆ, 17ರಂದು ಬೆಳಿಗ್ಗೆ 9.30ರಿಂದ …
Read more “ವರ್ಕಾಡಿ ಪಂಚಾಯತ್ನಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ 15ರಿಂದ”