ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಆಗಸ್ಟ್ 30ರಂದು ಮತದಾರ ಯಾದಿ ಪ್ರಕಟ
ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವಂತೆಯೇ ಅದರ ಮತದಾರ ಯಾದಿಯನ್ನು ಆಗಸ್ಟ್ 30ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಆ ಬಳಿಕ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಗತ್ಯದ ಎಲ್ಲಾ ಸಜ್ಜೀಕರಣಗಳನ್ನೂ ಆರಂಭಿಸಲಿದೆ. ಮತದಾರಯಾದಿ ಪ್ರಕಟಗೊಂಡ ಬಳಿಕ ಮತಗಟ್ಟೆಗಳ ಕ್ರಮೀಕರಣೆ, ಮೀಸಲಾತಿ ವಾರ್ಡ್‌ಗಳು ಇತ್ಯಾದಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಇತ್ಯಾದಿಗಳು ಸೇರಿದಂತೆ ಒಟ್ಟು ೩೫.೦೮ ಲಕ್ಷ ಅರ್ಜಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಲಭಿಸಿದೆ. ಅದು ಈಗ ಆಯೋಗದ ಪರಿಶೀಲನೆಯಲ್ಲಿದೆ. ಇದರಲ್ಲಿ ಐದು ಲಕ್ಷದಷ್ಟು ಮಂದಿಯನ್ನು …
Read more “ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಆಗಸ್ಟ್ 30ರಂದು ಮತದಾರ ಯಾದಿ ಪ್ರಕಟ”