ಮಂಗಲ್ಪಾಡಿ ಪಂಚಾಯತ್‌ನಿಂದ ಸ್ಪರ್ಧಿಸುವ ವಿವಿಧ ಪಕ್ಷಗಳ ಅಭ್ಯರ್ಥಿಗಳು

ಉಪ್ಪಳ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಮಂಗಲ್ಪಾಡಿ ಪಂಚಾಯತ್‌ನಿAದ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ ಮೂಸೋಡಿ ಕದೀಜ [ಸ್ವತಂತ್ರ], ರೇಷ್ಮ.ಕೆ. ಆರ್. [ಸ್ವತಂತ್ರ], ಸುಮಯ್ಯ.ವಿ [ಲೀಗ್], 2ನೇ ವಾರ್ಡ್ ಉಪ್ಪಳಗೇಟ್ ಗೋಲ್ಡನ್ ಅಬ್ದುಲ್ ರಹಿಮಾನ್ [ಲೀಗ್], ಅಶ್ರಫ್ [ಸ್ವತಂತ್ರ], ನಿತಿನ್ [ಬಿಜೆಪಿ], 3ನೇ ವಾರ್ಡ್ ಮುಳಿಂಜ ಮುನೀರ್ ಕೆ.ಪಿ [ಸ್ವತಂತ್ರ], ಮುಹಮ್ಮದ್ ಹನೀಫ್.ಬಿ [ಹನೀಫ್ ಬಾಬಾ] [ಲೀಗ್], ಮೊಹಮ್ಮದ್ ಇಂತ್ಯಾಸ್ [ಸ್ವತಂತ್ರ], ಹರಿನಾಥ ಭಂಡಾರಿ [ಬಿಜೆಪಿ], 4ನೇ ವಾರ್ಡ್ ಉಪ್ಪಳ ಟೌನ್ ಕವಿತ [ಸ್ವತಂತ್ರ], ನಾಸಿಯಾ ಅಬ್ದುಲ್ ಅಜೀಜ್ [ಲೀಗ್], ಸುಜಾತ ಶೆಟ್ಟಿ [ಸ್ವತಂತ್ರ], 5ನೇ ವಾರ್ಡ್ ಕೋಡಿಬೈಲು ಆಯಿಶ [ಸ್ವತಂತ್ರ], ನಜುಮುನ್ನೀಸ [ಲೀಗ್], ಶಶಿಕಲಾ.ಎಸ್.ಶೆಟ್ಟಿ [ಬಿಜೆಪಿ], ರಮ್ಲ ವೈ [ಎಲ್.ಡಿ.ಎಫ್], 6ನೇ ವಾರ್ಡ್ ಸೋಂಕಾಲು ಉಷಾ ಕುಮಾರಿ.ಪಿ [ಬಿಜೆಪಿ], ನೆಸಿದಾ.ಬಿ [ಸ್ವತಂತ್ರ], ರಹಿಯಾನ ಅಬೂಬಕ್ಕರ್ ತಲ್ವಾರ್ [ಲೀಗ್], 7ನೇ ವಾರ್ಡ್ ಪ್ರತಾಪನಗರ ಅಬೂಬಕ್ಕರ್ [ಲೀಗ್], ರವಿಚಂದ್ರ [ಸ್ವತಂತ್ರ], ವಸಂತ ಕುಮಾರ್.ಟಿ.ಜಿ [ಬಿಜೆಪಿ], 8ನೇ ವಾರ್ಡ್ ಬೇಕೂರು ನಾಸಿರಲಿ [ಲೀಗ್], ರವೀಂದ್ರ ಶೆಟ್ಟಿ [ಎಲ್.ಡಿ.ಎಫ್], ಸುರೇಶ್ ಶೆಟ್ಟಿ [ಬಿಜೆಪಿ], 9ನೇ ವಾರ್ಡ್ ಕುಬಣೂರು ಅಬ್ದುಲ್ ಹಮೀದ್ ಕಲ್ಪನ [ಲೀಗ್], ಮುಹಮ್ಮದ್ ಕೈಕಂಬ [ಸ್ವತಂತ್ರ], ರಂಜಿತ್.ಕೆ [ಬಿಜೆಪಿ], 10ನೇ ವಾರ್ಡ್ ಪಚ್ಚಂಬಳ ಶಾಲಿನಿ.ಎಂ [ಬಿಜೆಪಿ], ಸುಹರ [ಲೀಗ್], 11ನೇ ವಾರ್ಡ್ ಹೇರೂರು ಖದೀಜ [ಲೀಗ್], ತಬ್ಸೀನ [ಎಲ್.ಡಿ.ಎಫ್], ರೇವತಿ.ಕೆ [ಬಿಜೆಪಿ], 12ನೇ ವಾರ್ಡ್ ಇಚ್ಲಂಗೋಡು ಕದೀಜತ್ ನಸೀರ.ಬಿ [ಲೀಗ್], ನಮಿತಾ.ಎನ್ [ಬಿಜೆಪಿ], 13ನೇ ವಾರ್ಡ್ ಮಲೆಂದೂರು ಫಾತಿಮ್ಮತ್ ಸುಲ್ಫ.ಪಿ.ಎಸ್ [ಕಾಂಗ್ರೆಸ್], ಬೀಫಾತಿಮ್ಮ [ಲೀಗ್], ರೇಷ್ಮ.ಕೆ [ಎಲ್.ಡಿ.ಎಫ್], ಶುಭಲತ [ಬಿಜೆಪಿ], 14ನೇ ವಾರ್ಡ್ ಮುಟ್ಟಂ ಅಪೋಲೋ ಉಮ್ಮರ್ [ಲೀಗ್], ಸಾದತ್.ಎ [ಸ್ವತಂತ್ರ], 15ನೇ ವಾರ್ಡ್ ವಳಯಂ ಅಬ್ದುಲ್ ಆರಿಫ್ [ಸ್ವತಂತ್ರ], ನಾರಾಯಣ ರಿತೇಶ್ ಕುಮಾರ್.ಎ [ಬಿಜೆಪಿ], ಶಹೀದ್ ಎ.ಎಚ್ [ಲೀಗ್], 16ನೇ ವಾರ್ಡ್ ಶಿರಿಯ ಅಬೂಬಕ್ಕರ್ ಸಿದ್ದಿಕ್ [ಲೀಗ್], ಮೊಹಮ್ಮದ್ ಇಕ್ಬಾಲ್ [ಸ್ವತಂತ್ರ], 17ನೇ ವಾರ್ಡ್ ಬಂದ್ಯೋಡು ಅಶೋಕ.ಕೆ [ಲೀಗ್], ಆನಂದ [ಎಲ್.ಡಿ.ಎಫ್], ಗಣೇಶ [ಬಿಜೆಪಿ], ಬಾಬು [ಕಾಂಗ್ರೆಸ್], 18ನೇ ವಾರ್ಡ್ ಅಡ್ಕ ಫಾತಿಮ್ಮತ್ ಸುಹರ [ಲೀಗ್], ಮಮತ [ಎಲ್.ಡಿ.ಎಫ್], ರೇವತಿ [ಬಿಜೆಪಿ], 19ನೇ ವಾರ್ಡ್ ಮಲ್ಲಂಗೈ ಕೈರುನ್ನೀಸ [ಲೀಗ್], ಸಾಕ್ಷಿ .ಎ [ಬಿಜೆಪಿ], 20ನೇ ವಾರ್ಡ್ ಮಂಗಲ್ಪಾಡಿ ಸಮಂತ್ ಕುಮಾರ್.ಎಂ [ಬಿಜೆಪಿ], ಸೈದಲವಿ [ಸ್ವತಂತ್ರ], 21ನೇ ವಾರ್ಡ್ ಪೆರಿಂಗಡಿ ಪ್ರಿಯ [ಬಿಜೆಪಿ], ಶಫೀನ [ಲೀಗ್], 22ನೇ ವಾರ್ಡ್ ನಯಬಜಾರ್ ಅಬೂಬಕ್ಕರ್ [ಸ್ವತಂತ್ರ], ಅಬೂಬಕ್ಕರ್ ಸಿದ್ದಿಕ್.ಪಿ.ಎಂ [ಸ್ವತಂತ್ರ], ಅಬ್ದುಲ್ ಸಲೀಮ್ ಪಿ.ಎಂ [ಲೀಗ್], ಸಂದೇಶ್ ಕುಮಾರ್.ಕೆ.ಐಲ್ [ಬಿಜೆಪಿ], 23ನೇ ವಾರ್ಡ್ ಬಪ್ಪಾಯಿತೊಟ್ಟಿ ಅಬ್ದುಲ್ ರಜಾಕ್ [ಲೀಗ್], ಜಿತೇಶ್ [ಬಿಜೆಪಿ], ಮೊಹಮ್ಮದ್ ಸೈದ್.ಎ [ಸ್ವತಂತ್ರ], 24ನೇ ವಾರ್ಡ್ ಮಣಿಮುಂಡ ಸೆಮೀನ ಟೀಚರ್ [ಲೀಗ್].

You cannot copy contents of this page