ಬೈಕ್ ಕದ್ದು ಬಿಡಿಭಾಗಗಳನ್ನು ಮಾರಾಟ: ಆರೋಪಿ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ಬೈಕ್‌ಗಳನ್ನು ಕದ್ದು ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತೃಶೂರು ನಿವಾಸಿಯಾಗಿದ್ದಾನೆ. ಆರು ತಿಂಗಳ ಹಿಂದೆ ಕಾಸರಗೋಡು
Read Moreಕಾಸರಗೋಡು: ಬೈಕ್‌ಗಳನ್ನು ಕದ್ದು ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತೃಶೂರು ನಿವಾಸಿಯಾಗಿದ್ದಾನೆ. ಆರು ತಿಂಗಳ ಹಿಂದೆ ಕಾಸರಗೋಡು
Read Moreಕುಂಬಳೆ: ರೈಲಿಗೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳ ಅಟ್ಟಹಾಸ ಎಗ್ಗಿಲ್ಲದೆ ಇನ್ನೂ ಮುಂದುವರಿದಿದೆ. ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ ರಾತ್ರಿ ಸುಮಾರು ೯
Read Moreಮಂಜೇಶ್ವರ: ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಆರ್. ರಿನೋಶ್ ನೇತೃತ್ವದ ಅಬಕಾರಿ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಹಚ್ಚಿ
Read Moreಕಾಸರಗೋಡು: ತಿರುವೋಣಂ ದಿನವಾದ ಕಾಸರಗೋಡು ಸಮುದ್ರ ಕಿನಾರೆಯಲ್ಲಿ ನಿನ್ನೆ ಸಂಜೆ ಯುವಕರ ಮಧ್ಯೆ ಪರಸ್ಪರ ಗುಂಪು ಘರ್ಷಣೆ ನಡೆದಿದ್ದು, ಅದನ್ನು ನಿಯಂತ್ರಿಸಲು ಕೊನೆಗೆ ಪೊಲೀಸರಿಗೆ ಲಾಠಿ ಪ್ರಹಾರ
Read Moreಕುಂಬಳೆ: ಕುಂಬಳೆ ಶ್ರೀದೇವಿ ಮಠದ ನಿವಾಸಿ ಪ್ರಭಾಕರ ಅನಂತ ಭಟ್ (೫೭) ನಿಧನಹೊಂದಿದರು. ಶ್ರೀದೇವಿ ಮಠದ ಆಡಳಿತ ಮೊಕ್ತೇಸರರಾಗಿದ್ದ ಇವರು ಕುಂಬಳೆ ಪೇಟೆಯಲ್ಲಿ ಪ್ರಸಿದ್ಧ ವ್ಯಾಪಾರಿ, ಸಮಾಜ,
Read Moreಬೆಂಗಳೂರು: ಗಡಿನಾಡ ಕಾಸರ ಗೋಡು ಜಿಲ್ಲೆಯ ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನೇಮಿಸಲಾದ ಕನ್ನಡ ತಿಳಿಯದ ಮಲಯಾಳ ಭಾಷೆಯ ಅಧ್ಯಾಪಿಕೆಯನ್ನು ಬದಲಾಯಿಸಿ, ಕನ್ನಡ
Read Moreಕಾಸರಗೋಡು: ಶಾಲೆಯಿಂದ ಶಾಲಾ ವಾಹನದಲ್ಲಿ ಮನೆ ಬಳಿ ಬಂದಿಳಿದ ನರ್ಸರಿ ಶಾಲೆಯ ವಿದ್ಯಾರ್ಥಿನಿ ಅದೇ ವಾಹನ ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೌಕಿ ಸಮೀಪದ
Read Moreಅಡೂರು: ಗಡಿನಾಡಾದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರವಾಗಿದೆ. ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಕಗೊಂಡಿದ್ದ ಕನ್ನಡ ಬಾರದ
Read Moreಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಕಾಳಧನವೆಂದು ಶಂಕಿಸಲಾಗುತ್ತಿರುವ ೧೯,೬೦,೫೦೦ ರೂಪಾಯಿಯನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ಕಿದೂರು ಶಹಬಾದ್ ಮಂಜಿಲ್‌ನ
Read Moreಮಂಜೇಶ್ವರ: ಉಪ್ಪಳ ಶಾಲೆ ಪರಿಸರದಲ್ಲಿನ ಗೂಡಂಗಡಿ ಬಳಿ ನಿಂತಿದ್ದ ವ್ಯಕ್ತಿಯಿಂದ ೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಈ ಸಂಬಂಧ ಬಾಕ್ರಬೈಲು ನಿವಾಸಿ ಮೊಯ್ದೀನ್
Read MoreYou cannot copy content of this page