Politics

NewsPoliticsState

ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಎ. 17ರಂದು ಮಟ್ಟನ್ನೂರಿನಲ್ಲಿ

 ಕಣ್ಣೂರು: ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಈ ತಿಂಗಳ ೧೭ರಂದು ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನಲ್ಲಿ ನಡೆಯುವ ಎನ್‌ಡಿಎಯ ಚುನಾವಣಾ ಪ್ರಚಾರರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡುವರು. ಅಂದು

Read More
NewsPoliticsREGIONAL

ಅಭ್ಯರ್ಥಿಗಳ ಪ್ರಚಾರ ವೆಚ್ಚ: ಲೆಕ್ಕದಲ್ಲಿ ಹೊಂದಾಣಿಕೆ ಇಲ್ಲ

ಕಾಸರಗೋಡು: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪ್ರಚಾರಕ್ಕೆ ವೆಚ್ಚಮಾಡಿದ ಮೊತ್ತದ ಬಗ್ಗೆ ಮೊದಲ ಹಂತದ ಲೆಕ್ಕಾಚಾರ ಮುಗಿಯಿತು. ಮೂರು ಒಕ್ಕೂಟಗಳ ಅಭ್ಯರ್ಥಿಗಳು ಸೇರಿದಂತೆ ಚುನಾವ ಣಾಧಿಕಾರಿ, ವೆಚ್ಚ ನಿರೀಕ್ಷಕ

Read More
LatestNewsPoliticsState

ಪ್ರಚಾರ ಇನ್ನಷ್ಟು ಬಿರುಸು : ಕೇಂದ್ರ ನೇತಾರರು ರಾಜ್ಯಕ್ಕೆ

ಕಾಸರಗೋಡು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವಂತೆ  ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ವನ್ನು ಬಿರುಸುಗೊ ಳಿಸಿವೆ.  ಮುಂದಿನ ದಿನಗಳಲ್ಲಿ  ವಿವಿಧ

Read More
NewsPoliticsREGIONAL

ವಿವಿಧ ಕಡೆಗಳಲ್ಲಿ ಮೂವರು ಅಭ್ಯರ್ಥಿಗಳ ಪರ್ಯಟನೆ

ಕಾಸರಗೋಡು: ಐಕ್ಯರಂಗ ಅಭ್ಯ ರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಇಂದು ಪಯ್ಯನ್ನೂರ್ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು. ಬೆಳಿಗ್ಗೆ ಮೀಂದುಳ್ಳಿ ಪೇಟೆ ಪರಿಸರದಿಂದ ಆರಂಭಗೊಂಡ ಪರ್ಯಟನೆಯನ್ನು ಕೆಪಿಸಿಸಿ ಪ್ರಧಾನ

Read More
NewsPoliticsREGIONAL

ಸ್ತ್ರೀಯರು ಮನಸು ಮಾಡಿದರೆ ಬಿಜೆಪಿ ಗೆಲುವು ನಿಶ್ಚಿತ- ಸುಳ್ಯ ಶಾಸಕಿ

ಕುಂಬಳೆ: ಸ್ತ್ರೀ ಸಮೂಹಕ್ಕೆ ಬೆಂಬಲವಾಗಿ ನಿಂತಿರುವ ಮೋದಿ ಮತ್ತೆ ಪ್ರಧಾನಿ ಆಗಬೇಕಾದದ್ದು ಈ ದೇಶದ ಅಗತ್ಯವಾಗಿದೆ. ಮಹಿಳಾ ಮೀಸಲಾತಿ ಈ ದೇಶದ ಸಮಗ್ರ ಅಭಿವೃದ್ಧಿಗೆ ಪ್ರೇರಣೆ ಆಗಲಿದೆ

Read More
NewsPoliticsREGIONAL

ಕಾಂಗ್ರೆಸ್‌ಗೆ ಬಿಜೆಪಿಯ ಭಯ ಆವರಿಸಿದೆ- ಬಿನೊ ವಿಶ್ವಂ

ಕಾಸರಗೋಡು: ಈ ಲೋಕಸಭಾಚು ನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯ ಭಯ ಆವರಿಸಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ ಹೇಳಿದ್ದಾರೆ. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಜನಸಭೆ ಕಾರ್ಯಕ್ರಮದಲ್ಲಿ

Read More
NewsPoliticsREGIONAL

ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಪ್ರಚಾರ: ಮುಖಂಡರ ದಂಡು ಜಿಲ್ಲೆಗೆ

ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್‌ರ ಗೆಲುವಿಗಾಗಿ ಎಡರಂಗ  ನೇತಾರರ ವಿವಿಧ ಕಾರ್ಯಕ್ರಮಗಳು ಚುನಾವಣಾ ರ‍್ಯಾಲಿ ವಿವಿಧ ದಿನಗಳಲ್ಲಿ ನಡೆಯಲಿದೆ. ಸಿಪಿಎಂ

Read More
LatestNewsPoliticsState

ಕಾಸರಗೋಡಿನ 9 ಸೇರಿದಂತೆ ರಾಜ್ಯದಲ್ಲಿ 194  ಮಂದಿ ಕಣದಲ್ಲಿ;ಇನ್ನು ಅಬ್ಬರದ ಪ್ರಚಾರದಿನಗಳು

ಕಾಸರಗೋಡು: ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ನಿನ್ನೆ ಮುಕ್ತಾಯಗೊಂಡಿರುವಂತೆಯೇ ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡಿನ ಒಂಭತ್ತು ಸೇರಿದಂತೆ ಒಟ್ಟು 194 ಉಮೇದ್ವಾರರು ಅಂತಿಮ ಚುನಾವಣಾ

Read More
NewsPoliticsREGIONAL

ಎಡರಂಗದ ಅಭ್ಯರ್ಥಿಯ ಪರ್ಯಟನೆಗೆ ವಿವಿಧೆಡೆ ಸ್ವಾಗತ

ಅಡೂರು: ದೇಲಂಪಾಡಿಯಿಂದ ಆರಂಭಗೊಂಡು ಇರಿಯಣ್ಣಿಯಲ್ಲಿ ಸಮಾಪ್ತಿಯಾದ ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್‌ರ ಪರ್ಯಟನೆಗೆ ವಿವಿಧೆಡೆ ಸ್ವಾಗತ ನೀಡಲಾಯಿತು. ನಿನ್ನೆ ಅಪರಾಹ್ನ ೩

Read More

You cannot copy content of this page