ಬಿಜೆಪಿ ಮಹಿಳಾ ಸಮಾವೇಶ ನಾಳೆ
ಕುಂಬಳೆ: ಕಾಸರಗೋಡು ಲೋಕ ಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಚುನಾವಣಾ ಪ್ರಚಾ ರಾರ್ಥವಾಗಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಮಹಿಳಾ ಸಮಾವೇಶ
Read Moreಕುಂಬಳೆ: ಕಾಸರಗೋಡು ಲೋಕ ಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಚುನಾವಣಾ ಪ್ರಚಾ ರಾರ್ಥವಾಗಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಮಹಿಳಾ ಸಮಾವೇಶ
Read Moreಮಧೂರು: ಎನ್‌ಡಿಎ ಚುನಾವಣಾ ಸ್ವಾಗತ ಸಭೆ ಇಂದು ಬೆಳಿಗ್ಗೆ ಮಧೂರಿನಲ್ಲಿ ನಡೆಯಿತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜನ್ ಉದ್ಘಾಟಿಸಿದರು. ನೇತಾರರಾದ ರವೀಶ ತಂತ್ರಿ ಕುಂಟಾರು, ನ್ಯಾಯವಾದಿ
Read Moreಕಾಸರಗೋಡು: ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋ ವಿಶ್ವಂ ನಾಳೆ ಕಾಸರ ಗೋಡಿಗೆ ಆಗಮಿಸುವರು. ನಾಳೆ ಸಂಜೆ ೫.೩೦ಕ್ಕೆ ಚಟ್ಟಂಚಾಲ್‌ನಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ
Read Moreಕಾಸರಗೋಡು: ಕೇರಳದಲ್ಲಿ ಎಪ್ರಿಲ್ ೨೬ರಂದು ಲೋಕಸಭೆಗೆ ಚುನಾವಣೆ ನಡೆಯಲಿರುವಂತೆಯೇ ನಾಮಪತ್ರ ವಾಪಸು ಪಡೆಯುವ ಕ್ರಮ ಇಂದು ಅಪರಾಹ್ನ ೩ ಗಂಟೆಗೆ ಕೊನೆಗೊಳ್ಳಲಿದೆ. ಆ ಬಳಿಕ ಚುನಾವಣಾ ಕಣದಲ್ಲಿ
Read Moreಮಾವೇಲಿಕ್ಕರೆ: ಚಂಗನಾಶ್ಶೇರಿ, ಕುಟ್ಟ ನಾಡು, ಮಾವೇಲಿಕರೆ, ಚೆಂಗನ್ನೂರು, ಕುನ್ನತ್ತೂರು. ಕೊಟ್ಟಾರಕರೆ, ಮತ್ತು ಪತ್ತನಾ ಪುರ ಎಂಬ ಏಳು ವಿಧಾನಸಭಾ ಕ್ಷೇತ್ರ ಗಳು ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿದೆ ಮಾವೇಲಿಕ್ಕರೆ.
Read Moreಕಾಸರಗೋಡು: ಪ್ರಥಮ ಹಂತದ ಪ್ರಚಾರದಂಗವಾಗಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯ ಮಂಡಲ ಪರ್ಯಟನೆ ಪೂರ್ತಿಯಾ ಗುವುದರೊಂದಿಗೆ ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರ ದಲ್ಲಿ ದ್ವಿತೀಯ ಹಂತದ ಪ್ರಚಾ ರಕ್ಕೆ
Read Moreಮುಳ್ಳೇರಿಯ: ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ವಿಜಯಕ್ಕಾಗಿ ಬೆಳ್ಳೂರಿನಲ್ಲಿ ಚುನಾವಣೆ ಸಮಿತಿಯನ್ನು ಐಕ್ಯರಂಗದ ಅಧ್ಯಕ್ಷ ಮಾಹಿನ್ ಕೇಳೋಟ್ ಉದ್ಘಾಟಿಸಿದರು. ಕೆ. ನೀಲಕಂಠನ್, ಎಂ. ಕುಂಞಂಬು ನಂಬ್ಯಾರ್, ಕೆ.
Read Moreಹೊಸದುರ್ಗ: ನರೇಂದ್ರ ಮೋದಿ ಸರಕಾರ ಆಡಳಿತದಲ್ಲಿ ಭಾರತ ವಿಶ್ವದ ಅತೀ ದೊಡ್ಡ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಮಹಿಳಾ- ಶಿಶು ಕಲ್ಯಾಣ ಖಾತೆ ಸಚಿವೆ
Read Moreಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಪಜ್ವ ಇಂದು ವಿವಿಧ ಕಡೆ ಪ್ರಚಾರಕಾರ್ಯ ನಡೆಸುವರು. ಬೆಳಿಗ್ಗೆ ಕಿನ್ನಿಂಗಾರು, ನಾಟೆಕಲ್ಲು, ಬೆಳಿಂಜ, ಮಾರ್ಪನಡ್ಕ ಮೊದಲಾದ
Read Moreಕಾಸರಗೋಡು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನ ನಿನ್ನೆ ಕೊನೆಗೊಂಡಿ ರುವಂತೆಯೇ ನಾಮಪತ್ರ ಸಲ್ಲಿಸಿದವರಲ್ಲಿ ಮೂವರು ಬಾಲಕೃಷ್ಣನ್‌ರು ಒಳಗೊಂಡಿದ್ದಾರೆ. ಎಡರಂಗ ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಮೊನ್ನೆ
Read MoreYou cannot copy content of this page