ವಸ್ತ್ರ ವ್ಯಾಪಾರಿ ನಿಧನ

ಮುಳ್ಳೇರಿಯ: ಹಲವಾರು ವರ್ಷಗಳಿಂದ ಮುಳ್ಳೇರಿಯ ಪೇಟೆಯಲ್ಲಿ ಎ.ವಿ. ಸುಮಿತ್ರನ್ ಕ್ಲೋತ್ ಸ್ಟೋರ್ ಮಾಲಕರಾಗಿದ್ದ ಎ.ವಿ. ಸುಮಿತ್ರನ್ (60) ನಿಧನ ಹೊಂದಿದರು. ಮೃತರು ಪತ್ನಿ ಉಷಾ, ಮಕ್ಕಳಾದ ಸುಮೇಶ್, ನಿತೀಶ್, ದೇವಿಕ, ಸೊಸೆ ರಾಧಿಕಾ, ಸಹೋದರಿಯರಾದ ಭಾರತಿ, ಶಾಂತಾ, ಇಂದಿರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ವಿಜಯನ್, ಶಶಿಧರನ್ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page